ಲೈಫ್ ಸ್ಟೈಲ್

ಈ ಹುಣ್ಣಿಮೆಯ ದಿನ ಇದನ್ನು ಮಾಡಿ ನಿಮ್ಮ ದಾಂಪತ್ಯ ಜೀವನ ಸರಿಹೋಗುತ್ತದೆ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150

ಸತಿ ಪತಿ ಕಲಹ ಅಥವಾ ವಿಚ್ಛೇದನದಂತಹ ಸಮಸ್ಯೆಗಳು ನೀವು ಅನುಭವಿಸುತ್ತಿರಬಹುದು. ನಿಮ್ಮ ಪ್ರೇಮದ ದಾಂಪತ್ಯದಲ್ಲಿ ಕಷ್ಟಗಳು ಹೆಚ್ಚಾಗಿ ಇಬ್ಬರಲ್ಲೂ ಮನಸ್ತಾಪಗಳು ಕಂಡುಬರಬಹುದು.

ಅವಿವೇಕದ ನಿರ್ಧಾರಗಳು, ಇತರರ ಮಾತು ಕೇಳುವುದು, ಸೂಕ್ತಸ್ಥಾನಮಾನ ಬೆಲೆ ನೀಡದೆ ವಿವೇಚನಾರಹಿತವಾಗಿ ವರ್ತಿಸುವುದು, ನಿಮ್ಮ ದಾಂಪತ್ಯಕ್ಕೆ ಮುಳುವಾಗುತ್ತದೆ.

ಇದನ್ನು ಸರಿಪಡಿಸಿ ಸಂತೋಷದ ವಾತಾವರಣ ನೀವು ಕಂಡುಕೊಳ್ಳಲು ಈ ಬರುವ ಹುಣ್ಣಿಮೆಯಂದು ಈ ಪರಿಹಾರವನ್ನು ಮಾಡಿ.

ಪ್ರಾತಃಕಾಲದಲ್ಲಿ ಮಡಿಯಿಂದ ನಿಮ್ಮ ಮನೆ ದೇವರನ್ನು ಪೂಜಿಸಿ, ಬಿಳಿಯ ವಸ್ತ್ರದಲ್ಲಿ ಕಪ್ಪು ಶಾಹಿಯಲ್ಲಿ ದಂಪತಿಗಳನ್ನು ಹೆಸರನ್ನು ಬರೆದು ನಂತರ ಅದರಲ್ಲಿ ಕೃಷ್ಣ ತುಳಸಿ ಯನ್ನು ಹಾಕಿ ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ದಾಂಪತ್ಯ ಜೀವನ ಸರಿದಾರಿಗೆ ನಡೆಯುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150

Trending

Exit mobile version