/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ರಾಜಕೀಯ

ಗೋಮಾಂಸ ಬಗ್ಗೆ ಬಿಜೆಪಿ ಶಾಸಕನ ಹೇಳಿಕೆ ಕೇಳಿದರೆ ನೀವು ಅಚ್ಚರಿಪಡುತ್ತೀರಿ !!

Published

on

ಸುದ್ದಿದಿನ ಡೆಸ್ಕ್: ಗೋಮಾಂಸ ಭಕ್ಷಣೆ ನಿಷೇಧದ ಬಗ್ಗೆ ಬಿಜೆಪಿ ದೇಶಾದ್ಯಂತ ಹೋರಾಟ ನಡೆಸುತ್ತಿದೆ. ಆದರೆ ಅದೇ ಪಕ್ಷದ ಶಾಸಕನೊಬ್ಬ ಅದಕ್ಕೆ ವಿರುದ್ಧದ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಗೋವಾದ ಬಿಜೆಪಿ ಶಾಸಕ, ಉಪ ಸಭಾಪತಿ ಮೈಕಲ್‌ ಲೋಬೋ ಗೋಮಾಂಸ ಬಗ್ಗೆ ಹೇಳಿಕೆ ನೀಡಿದ್ದು, ಗೋವಾದಲ್ಲಿ ವಿವಿಧ ಬಗೆಯ ಮಾಂಸ ತಿನ್ನುವವರು ಇದ್ದಾರೆ. ಅದರಲ್ಲೂ ಪ್ರವಾಸಿಗರು ಗೋಮಾಂಸ ಸೇವನೆ ಮಾಡುತ್ತಾರೆ. ಗೋ ರಕ್ಷಕ ದಳದಿಂದ ಗೋಮಾಂಸ ವಹಿವಾಟಿಗೆ ತೊಡಕಾಗುತ್ತಿದೆ. ಇದರಿಂದ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ. ಗೋವಾದಲ್ಲಿ ಗೋಮಾಂಸ ಭಕ್ಷಣೆ ಮಾಡುವವರು ಹೆಚ್ಚು ಜನ ಇದ್ದಾರೆ. ಅವರನ್ನು ತಡೆಯುವುದು ಕಷ್ಟ ಎಂದಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version