ಕ್ರೀಡೆ

ಭಾರತ-ಪಾಕಿಸ್ತಾನ ಬಾಂಧವ್ಯ ಬೆಸೆಯಲು ಮದುವೆಯಾಗಿಲ್ಲ | ಸಾನಿಯಾ ಮಿರ್ಜಾ

Published

on

ಸುದ್ದಿದಿನ ಡೆಸ್ಕ್ |”ನಾವು ಭಾರತ-ಪಾಕಿಸ್ತಾನ ದ ನಡುವಿನ ಬಾಂಧವ್ಯ ಬೆಸೆಯಲು ಮದುವೆ ಆಗಿಲ್ಲ” ಎಂದು ಭಾರತದ ಟನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ನಿಯತಕಾಲಿಕಿಗೆ ನೀಡಿದ ಸಂದರ್ಶನವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲ್ಲಿಕ್ ಅವರನ್ನು ಮದುವೆ ಆಗಿರುವ ಸಾನಿಯಾ ಮಿರ್ಜಾ ಅವರಿಗೀಗ 7 ತಿಂಗಳ ಗರ್ಭಿಣಿ. ಸಂದರ್ಶನದಲ್ಲಿ ಮಾತನಾಡಿರುವ ಅವರು, ಮದುವೆಯ ಮೊದಲೂ ಹಾಗೂ ಈಗಲೂ ಪಾಕ್ ಜನತೆ ನನ್ನ ತುಂಬಾ ಪ್ರೀತಿಯಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version