ದಿನದ ಸುದ್ದಿ

ಡಾಲರ್ ಎದುರು 43 ಪೈಸೆ ಕುಸಿದ ರೂಪಾಯಿ ಮೌಲ್ಯ

Published

on

ಸುದ್ದಿದಿನ,ಮುಂಬೈ: ಇಂದು ಷೇರು ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಉಂಟಾಗಿದೆ. ಸೆನ್ಸೆಕ್ಸ್ 769.88 ಅಂಶ ಕುಸಿದು, 36,562.91 ಅಂಶಕ್ಕೆ ದಿನದ ವಹಿವಾಟು ಮುಗಿಸಿದರೆ, ನಿಫ್ಟಿ 225.35 ಅಂಶಗಳಷ್ಟು ಕಳೆದುಕೊಂಡು, 10,797.90 ಅಂಶಕ್ಕೆ ದಿನದ ವಹಿವಾಟು ಮುಗಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72.40 ಪೈಸೆಗೆ ಕುಸಿಯಿತು. ದಿನದ ಆರಂಭಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ 71.97 ರೂಪಾಯಿ ಇತ್ತು. ಇಂದು ಡಾಲರ್ ಎದುರು 43 ಪೈಸೆಯಷ್ಟು ಕಳೆದುಕೊಂಡಿತು. ಈ ಮೂಲಕ ಇಂದು ಷೇರುಮಾರುಕಟ್ಟೆಯಲ್ಲಿ ಮಾರಣಹೋಮ ನಡೆಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version