ಕ್ರೀಡೆ
ಭಾರತೀಯ ಕ್ರೀಡಾ ಪ್ರಾಧಿಕಾರ | ಖೇಲೋ ಇಂಡಿಯಾ ರಾಷ್ಟ್ರೀಯ ರ‍್ಯಾಂಕಿಂಗ್ ಮಹಿಳಾ ಆರ್ಚರಿ ಪಂದ್ಯಾವಳಿಗೆ 75 ಲಕ್ಷ ರೂಪಾಯಿ ಅನುದಾನ
ಸುದ್ದಿದಿನ ಡೆಸ್ಕ್ : ಭಾರತೀಯ ಕ್ರೀಡಾ ಪ್ರಾಧಿಕಾರವು 6 ಹಂತಗಳಲ್ಲಿ ಖೇಲೋ ಇಂಡಿಯಾ ರಾಷ್ಟ್ರೀಯ ರ‍್ಯಾಂಕಿಂಗ್ ಮಹಿಳಾ ಆರ್ಚರಿ ಪಂದ್ಯಾವಳಿ ನಡೆಸಲು 75 ಲಕ್ಷ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಿದೆ.
ಟಾಟಾ ಆರ್ಚರಿ ಅಕಾಡೆಮಿಯು ಜಾರ್ಖಂಡ್‌ನ ಜೆಮ್‌ಷೆಡ್‌ಪುರದಲ್ಲಿ ಮೊದಲ ಹಂತದ ಪಂದ್ಯಾವಳಿ ಇಂದು ಆರಂಭಗೊಳ್ಳಲಿದೆ, ಪಂದ್ಯಾವಳಿಯು ವಿಶ್ವ ಬಿಲ್ಲುಗಾರಿಕೆ ನಿಯಮಗಳ ಪ್ರಕಾರ ಸೀನಿಯರ್, ಜೂನಿಯರ್ ಮತ್ತು ಕೆಡೆಟ್ ವಿಭಾಗಗಳಲ್ಲಿ ರಿಕರ್ವ್, ಕಾಂಪೌಂಡ್ ಪಂದ್ಯಗಳು ನಡೆಯಲಿವೆ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ತಿಳಿಸಿದೆ.
Get ready for 1st #KheloIndia National Ranking Women Archery 🏹🎯 Tournament, Phase 1 😁
🗓 12th to 13th April
📍 Jamshedpur, JharkhandThe initiative is aimed at enhancing female participation in sports & a step further towards #WomenEmpowerment 😇
Stay tuned!! pic.twitter.com/KNlsLsnK4D
— Khelo India (@kheloindia) April 11, 2022
SAI, @india_archery in collaboration with Jharkhand Archery Association and TATA Steel to jointly conduct the #KheloIndia National Ranking Women #Archery 🏹🎯 Tournament
Read More 👇 #SAIupdates #IndianSports pic.twitter.com/SMvOwcSKAw
— SAI Media (@Media_SAI) April 11, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243