ಕ್ರೀಡೆ

ಏಷ್ಯನ್ ಗೇಮ್ಸ್ ನಲ್ಲಿ ಮುಂದುವರಿದ ಸಾಧನೆ; ಎರಡು ಪದಕ ಮುಡಿಗೆ

Published

on

ಸುದ್ದಿದಿನ ಡೆಸ್ಕ್: ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ನಲ್ಲಿ ಪದಕ ಬೇಟೆ ಮುಂದುವರೆಸಿದ್ದು, ಶೂಟಿಂಗ್ ನಲ್ಲಿ ಮೂರನೇ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 16 ವರ್ಷದ ಶೂಟರ್ ಸೌರಭ್ ಚೌದರಿ 10 ಎಂ ಪಿಸ್ತೂಲ್ ಫೈನಲ್ಸ್ ನಲ್ಲಿ ಚಿನ್ನದ ಪದಕ ಕೊರಳಿಗೆ ಧರಿಸಿಕೊಂಡಿದ್ದಾರೆ. ಅಭಿಷೇಕ ವರ್ಮಾ 10ಎಂ ಪಿಸ್ತೂಲ್ ಫೈನಲ್ ನಲ್ಲಿ ಕಂಚು ಪಡೆದಿದ್ದಾರೆ. ಇವರ ಸಾಧನೆವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿ ಗಣ್ಯರು, ಕ್ರೀಡಾಭಿಮಾನಿಗಳು ಪ್ರಶಂಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version