ಕ್ರೀಡೆ
ಐಪಿಎಲ್ ಜ್ವರ | ಕ್ರಿಕೆಟ್ ಅಭಿಮಾನಿಗಳ ಕಾತುರ..!
ಸುದ್ದಿದಿನ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಶನಿವಾರದಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದಂತೂ ಸತ್ಯ. ಸಿಎಸ್ಕೆ ವರ್ಸಸ್ ಎಂಐ ಆರಂಭಿಕ ಪಂದ್ಯವು ಶನಿವಾರ ಸಂಜೆ 7:30 ಕ್ಕೆ ಶುರುವಾಗಲಿದೆ. ಪಂದ್ಯಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಉಳಿದಿವೆ.
ಐಪಿಎಲ್ ಅನ್ನು ಈ ಬಾರಿ ಕೊರೋನಾ ಕಾರಣಕ್ಕೆ ದೇಶದ ಹೊರಗೆ ಆಯೋಜಿಸಲಾಗಿದ್ದರೂ, ಜಾಗತಿಕ ಸಾಂಕ್ರಾಮಿಕ ರೋಗದ ಮದ್ಯೆಯೂ ಕ್ರಿಕೆಟ್ ಅಭಿಮಾನಿಗಳು ತಮ್ಮ ಮನೆಗಳಲ್ಲಿಯೇ ಕೂತು ನೋಡುವ ಸಂತಸಕ್ಕೆ ಕಾಯುತ್ತಿದ್ದಾರೆ.
ಸಂಜೆ ಟೂರ್ನಮೆಂಟ್ ಓಪನರ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
Just a couple of days to go until we see them create magic on the field again. 🤩🤩
We CANNOT wait! #PlayBold #IPL2020 #WeAreChallengers #Dream11IPL pic.twitter.com/nWC0WstasF
— Royal Challengers Bangalore (@RCBTweets) September 19, 2020
Powering our tenacious lions during all the tense moments for 10 years now! 🦁💛 #WhistlePodu #GulfCSK10 @GulfOilIndia pic.twitter.com/FpliWVwa3A
— Chennai Super Kings (@ChennaiIPL) September 18, 2020
🗣️: "It's the #ElClasico of @IPL!"#OneFamily #MumbaiIndians #MI #Dream11IPL #MIvCSK pic.twitter.com/i2TV6ump2U
— Mumbai Indians (@mipaltan) September 18, 2020