ಲೈಫ್ ಸ್ಟೈಲ್

ಊಟದ ನಂತರ ಸ್ನಾನ ಮಾಡುವ ಅಭ್ಯಾಸ ಇದೆಯೇ ? ಈ ಮಾಹಿತಿ ಓದಿ

Published

on

ನಿಮಗೆ ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವ ಅಭ್ಯಾಸ ಇದೆಯೇ ? ಹಾಗಿದ್ದರೆ ಈ ಮಾಹಿತಿ ಓದಿ.

ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡುವುದು ಹಾನಿಕಾರಕ ಎಂಬುದು ಸಂಶೋಧನೆಯಿಂದ ದೃಢವಾಗಿದೆಯಂತೆ. ಸ್ನಾನ ಮಾಡಿದ ನಂತರ ನಮ್ಮ ದೇಹದ ತಾಪಮಾನ ಕಡಿಮೆಯಾಗುತ್ತದೆ. ಇದರಿಂದಾಗಿ ಜೀರ್ಣ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಜತೆಗೆ ರಕ್ತ ಸಂಚಾರದ ಮೇಲೂ ಪ್ರಭಾವ ಬೀರುತ್ತದೆ. ಊಟ ಅಥವಾ ತಿಂಡಿ ಮಾಡಿದ ನಂತರ ಸ್ನಾನ ಮಾಡಿದರೆ ಅನಾರೋಗ್ಯ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *

Trending

Exit mobile version