ದಿನದ ಸುದ್ದಿ

ಜಗಳೂರು| ಐಟಿಐ ನೇರ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಜಗಳೂರು ಇಲ್ಲಿ ಐಟಿಐ ಕೋರ್ಸ್ ಗಳಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕಾಗಿ ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳಿಂದ ನೇರ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಐ.ಟಿ & ಇ.ಎಸ್.ಎಂ, ಎಂ.ಎಂ.ವಿ, ಎಂ.ಆರ್&ಎ.ಸಿ ಅಡ್ವಾನ್ಸಾಡ್ ಸಿ.ಎನ್.ಸಿ ಮೆಕ್ಯಾನಿಕ್ ಡೀಸೆಲ್ ಮತ್ತು ಡ್ರೆಸ್ ಮೇಕಿಂಗ್ ವೃತ್ತಿಗಳಲ್ಲಿ ಖಾಲಿ ಉಳಿದ ಸೀಟ್‍ಗಳ ಪ್ರವೇಶಕ್ಕಾಗಿ ಅಕ್ಟೋಬರ್ 30 ರವರೆಗೆ ಆಫ್ ಲೈನ್ ಮೂಲಕ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ:08196-227110 ನ್ನು ಸಂಪರ್ಕಿಸಲು ಸಂಸ್ಥೆಯ ಪ್ರಾಚಾರ್ಯರರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version