ದಿನದ ಸುದ್ದಿ

ಕೊರೋನಾ ಭೀತಿ ಹಿನ್ನೆಲೆ ; ಕೊಪ್ಪಳ ಉದ್ಯೋಗ ಮೇಳ ‘ಮುಂದೂಡಿಕೆ’

Published

on

ಸುದ್ದಿದಿನ.ಬೆಂಗಳೂರು : ಕೊರೋನಾ ಭೀತಿ ಹಿನ್ನೆಲೆಯಲ್ಲಿ, ನಾಳೆಯಿಂದ ಒಂದು ವಾರಗಳ ಕಾಲ ಸಿನೆಮಾ ಥಿಯೇಟರ್, ಪಬ್, ಕ್ರೀಡಾಕೂಡಗಳು,ಮದುವೆ ಹಾಗೂ ಇತರೆ ಸಮಾರಂಭ ಕಾರ್ಯಕ್ರಮಗಳನ್ನು ರದ್ದು ಗೊಳಿಸ ಬೇಕು ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.

ಈ‌ ಹಿನ್ನೆಲೆಯಲ್ಲಿ ಕೊಪ್ಪಳ ದಲ್ಲಿ ಮಾರ್ಚ್ 14-15 ರಂದು ನಡೆಯ ಬೇಕಿದ್ದ ‘ಉದ್ಯೊಗ ಮೇಳ’ ವನ್ನು ತಾತ್ಕಾಲಿಕ ವಾಗಿ  ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕಟಣೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version