/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ನಾವಿಬ್ಬರೂ ತೆಗೆಸಿಕೊಂಡ ಕಡೆ ಚಿತ್ರ : ಜಗ್ಗೇಶ್ ಪೋಟೋ ಟ್ವೀಟ್..!

Published

on

ರೆಬೆಲ್ ಸ್ಟಾರ್ ಅಂಬರೀಶ್ ದೇಹ ಇನ್ನಿಲ್ಲವಾಯ್ತು, ಆದರೆ ಅವರ ಸ್ನೇಹ-ಪ್ರೀತಿಗೆ ಸೋಲದವರೇ ಇಲ್ಲ. ಅಷ್ಟೊಂದು ಸ್ನೇಹ ಜೀವಿ. ಹಾಗೂ ಅವರ ಜೀವನ ಪ್ರೇಮವೂ ಕೂಡ. ಅವರನ್ನು ನೆನೆದು ಕಣ್ಣೀರಿನ ಮಳೆಯೇ ಸುರಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇದೀಗ ನಟ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಂಬರೀಶ್ ಜೊತೆಗೆ ತೆಗೆಸಿಕೊಂಡ ಕೊನೆಯ ಪೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ‘ನಾವಿಬ್ಬರೂ ಕೊನೆಯದಾಗಿ ತೆಗೆಸಿಕೊಂಡ ಫೋಟೋ ಇದು’ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version