ರಾಜಕೀಯ

ಜೆಡಿಎಸ್ ತೊರೆದು ‘ಬಿ‌ ಎಸ್ ಪಿ’ ಸೇರಿದ ಡ್ಯಾನಿಷ್ ಅಲಿ .!

Published

on

ಸುದ್ದಿದಿನ ಡೆಸ್ಕ್ : ಅದ್ಯಾಕೋ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಜೆಡಿಎಸ್​​ನ ಪರಿಸ್ಥಿತಿ ಸರಿಯಾಗಿಲ್ಲ ಅನ್ಸುತ್ತೆ. ಒಂದಲ್ಲ ಒಂದು ಸಂಕಷ್ಟಗಳನ್ನ ಎದುರಿಸ್ತಿರೋ ಜೆಡಿಎಸ್​​ಗೆ ಮತ್ತೊಂದು ಆಘಾತ ಆಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ದಿಢೀರ್ ಜೆಡಿಎಸ್​ಗೆ ಗುಡ್ ಬೈ ಹೇಳಿ ಬಿಎಸ್​ಪಿ ಸೇರಿದ್ದಾರೆ. ಕಾಂಗ್ರೆಸ್- ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಆಗಿದ್ದ ಡ್ಯಾನಿಷ್, ದೇವೇಗೌಡರ ಪರಮಾಪ್ತ ಕೂಡಾ ಆಗಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version