ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ

ಸುದ್ದಿದಿನಡೆಸ್ಕ್:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ – ಎನ್‌ಟಿಎ ಇಂದು ಪ್ರಸಕ್ತ ವರ್ಷದ ಜಂಟಿ ಪ್ರವೇಶ ಪರೀಕ್ಷೆ – ಜೆಇಇ ಮುಖ್ಯ ಫಲಿತಾಂಶ -2 ಅನ್ನು ಪ್ರಕಟಿಸಿದೆ. ಈ ಭಾರಿ ಒಟ್ಟು 24 ವಿದ್ಯಾರ್ಥಿಗಳು ಶೇಕಡ ನೂರಕ್ಕೆ ನೂರು ಅಂಕಗಳಿಸಿದ್ದಾರೆ. ಎನ್‌ಟಿಎ ಜೆಇಇ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಕಟ್-ಆಫ್ ಸಮೇತವಾಗಿ ಪ್ರಕಟಿಸಿದ್ದು, ಫಲಿತಾಂಶ ಜಾಲತಾಣ jeemain.nta.nic.in ದಲ್ಲಿ ಲಭ್ಯವಿದೆ. ಜೆಇಇ ಮೇನ್‌ನ ಏಪ್ರಿಲ್ ಸೆಷನ್‌ಅನ್ನು ಇದೇ ತಿಂಗಳ 2 ರಿಂದ 9ರ ನಡುವೆ ಎನ್‌ಟಿಎ ನಡೆಸಿತ್ತು. ಸೆಷನ್-2ರ ಪತ್ರಿಕೆ – … Continue reading ಜೆಇಇ ಮೇನ್ಸ್ ಫಲಿತಾಂಶ ಪ್ರಕಟ : 24 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಅಂಕ