ದಿನದ ಸುದ್ದಿ
ಚಿತ್ರದುರ್ಗ | ನವೋದಯ ಮತ್ತು ಮೊರಾರ್ಜಿ ಸೇರಬಯಸುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ : ಜ್ಞಾನಾದ್ರಿ ನವೋದಯ ಟುಟೂರಿಯಲ್ಸ್ ಸಂಪರ್ಕಿಸಿ
ಸುದ್ದಿದಿನ, ಚಿತ್ರದುರ್ಗ : ನವೋದಯ ಮತ್ತು ಮೊರಾರ್ಜಿ ಸೇರಬಯಸುವ ವಿದ್ಯಾರ್ಥಿಗಳಿಗೆ ಜ್ಞಾನಾದ್ರಿ ನವೋದಯ ಟುಟೂರಿಯಲ್ಸ್ ಕೋಚಿಂಗ್ ಸೆಂಟರ್ ಸುವರ್ಣಾವಕಾಶಮಾಡಿಕೊಟ್ಟಿದೆ.
ಕನ್ನಡ ಮತ್ತು ಆಂಗ್ಲ ಮಾದ್ಯಮದಲ್ಲಿ ನವೋದಯ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸೈನಿಕ ಮಾದರಿ 2021-22 ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ ಜ್ಞಾನಾದ್ರಿ ನವೋದಯ ಟುಟೂರಿಯಲ್ಸ್ ಕೋಚಿಂಗ್ ನಡೆಸಲಾಗುತ್ತಿದೆ. ಕೋಚಿಂಗ್ ಬಯಸುವ 4 ನೇ ಮತ್ತು 5 ನೇ ತರಗತಿ ವಿದ್ಯಾರ್ಥಿಗಳು, ನಗರದ ವಾಸವಿ ವಿದ್ಯಾ ಸಂಸ್ಥೆ, ಹಳೇ ಮಾರ್ಕೆಟ್ ಹತ್ತಿರ, ಚಿತ್ರದುರ್ಗ ಈ ವಿಳಾಸ, ಹಾಗೂ ಮೊಬೈಲ್ : 9342539813, 7349790631 ನಂಬರ್ ಗೆ ಸಂಪರ್ಕಿಸ ಬಹುದಾಗಿದೆ.
ತರಬೇತಿ ಸಮಯ
ಪ್ರತಿದಿನ ಬೆಳಗ್ಗೆ 6 ರಿಂದ 8 ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ನಿತ್ಯ ಬೋಧನೆ ಮಾಡಲಾಗುವುದು.
——————————————
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 10 ರಿಂದ 4 ರವರೆಗೆ ಬೋಧನೆ ಹಾಗೂ ತರಬೇತಿ
————————————
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಪ್ರಸನ್ನ ಕುಮಾರ್ ಕೆ.ಟಿ
ಮೊಬೈಲ್ : 9342539813, 7349790631