ನಿತ್ಯ ಭವಿಷ್ಯ
ಉದ್ಯೋಗದಲ್ಲಿ ಲಾಭಾಂಶವಿಲ್ಲವೇ? ಹೀಗೆ ಮಾಡಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150
ಪ್ರತಿಯೊಬ್ಬ ಮನುಷ್ಯನು ಮನೆಯ ಹೊರಗಡೆ ಹೋದಾಗ ದುಡಿಮೆಗೆ ಆಸಕ್ತಿವಹಿಸಿ ಸಿದ್ದನಾಗುತ್ತಾನೆ, ಅದಕ್ಕಾಗಿ ಆತ ತನ್ನನ್ನು ತಾನು ಸಮರ್ಪಿಸಿಕೊಂಡು, ಕುಟುಂಬದ ಬಗ್ಗೆ ವಿವೇಚನೆ ಇಟ್ಟುಕೊಂಡು ಬಹಳಷ್ಟು ಕಷ್ಟಪಡುತ್ತಾನೆ ಆದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ನಿಮ್ಮ ಕೆಲಸದಲ್ಲಿ ಕಾಣದಿದ್ದಾಗ ಹತಾಶೆಯ ಸ್ಥಿತಿ ನಿಮ್ಮದಾಗುತ್ತದೆ.
ಮನೆಯಿಂದ ಹೊರಗಡೆ ಹೋದಾಗ ನಗುಮುಖದ ನಿಮ್ಮ ಮುಖ ಭಾವನೆ ಮನೆಗೆ ಹಿಂತಿರುಗಿದಾಗ ಕಳೆಗುಂದಿರುತ್ತದೆ. ಏಕೆಂದರೆ ದುಡಿದ ದುಡಿಮೆ ನಿರೀಕ್ಷಿತ ಪ್ರಮಾಣ ಲಾಭಾವಿಲ್ಲದೇ ಇದ್ದಾಗ ಹೀಗೆ ಆಗಲು ಸಾಧ್ಯ.
ನಿಮ್ಮ ನಿರೀಕ್ಷಿತ ಕಾರ್ಯಗಳು ಕೈಗೂಡಿ ಸಕಾಲದಲ್ಲಿ ವ್ಯವಹಾರ ನಡೆದು ಆರ್ಥಿಕಮಟ್ಟ ಚೇತರಿಕೆಯಾಗಲು ಈ ತಂತ್ರ ಬಹಳಷ್ಟು ಉಪಯುಕ್ತವಾಗಿದೆ.
ನೀವು ಶನಿವಾರದಂದು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಸಮಪ್ರಮಾಣದಲ್ಲಿ ಅರ್ಧಭಾಗ ಮಾಡಿ ಮೂರು ಲವಂಗಗಳನ್ನು ಕತ್ತರಿಸಿದ ಲಿಂಬೆಹಣ್ಣಿನ ಒಳಗೆ ಹಾಕಿ ಹೀಗೆ ಎರಡು ಭಾಗದಲ್ಲಿಯೂ ಸಹ ಮಾಡಬೇಕಾಗುತ್ತದೆ, ನಂತರ ಇದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಎರಡು ಹಳದಿ ವಸ್ತ್ರದಲ್ಲಿ ಬೇರೆಬೇರೆಯಾಗಿ ಕಟ್ಟಿಕೊಳ್ಳಿ ಇದನ್ನು ಮನೆಯ ಬಾಗಿಲಿಗೆ ದೃಷ್ಟಿಯನ್ನು ತೆಗೆದು ಹಾಗೆ ನಿಮಗೆ ನೀವೇ ದೃಷ್ಟಿಯನ್ನು ತೆಗೆದುಕೊಳ್ಳಿ ನಂತರ ಹರಿಯುವ ನೀರಿಗೆ ಬಿಡಿ. ಇದು ನಿಮ್ಮ ದೋಷ ಕಳಿಯಲು ಸಹಾಯ ಮಾಡುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150