ದಿನದ ಸುದ್ದಿ

ಹೆಚ್ ಎ ಎಲ್ ನಲ್ಲಿ ಕೆಲಸ ಖಾಲಿ ಇದೆ : ಅರ್ಜಿ ಸಲ್ಲಿಸಲು ಇಂದು ಕೊನೆ ದಿನ

Published

on

ಸುದ್ದಿದಿನ ಡೆಸ್ಕ್:ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್ (ಹೆಚ್‌ಎಎಲ್‌), ಐಟಿಐ ಟ್ರೇಡ್‌, ಟೆಕ್ನೀಷಿಯನ್ ಹಾಗೂ ಎಂಜಿನಿಯರಿಂಗ್‌ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ‌ ಹೊರಡಿಸಿದೆ.

ಒಟ್ಟು 2000 ಗ್ರಾಜುಯೇಟ್‌ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಮತ್ತು ವಿಸಿಟಿಂಗ್ ಫ್ಯಾಕಲ್ಟಿ ಹುದ್ದೆ ಖಾಲಿ ಇದ್ದು, ಅಭ್ಯರ್ಥಿಗಳು ಡಿಪ್ಲೊಮಾ, ಎಂಜಿನಿಯರಿಂಗ್ ಪದವಿಗಳನ್ನು ಉತ್ತಿರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ಕಡೆ ದಿನಾಂಕ 05-09-2020 ಆಗಿದ್ದು, ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version