ಸುದ್ದಿದಿನ ಡೆಸ್ಕ್: ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಸಿನಿಮಾ ನೋಡಿದ್ದರೆ ಪುಟ್ಟವ್ವ ಎಂಬ ಕುರುಡು ಹುಡುಗಿ ಪಾತ್ರ ಗೊತ್ತಿರಬಹುದು.
ಆ ಹುಡುಗಿ ಈಗ ಹೇಗೆ ಬದಲಾಗಿದ್ದಾಳೆ ಗೊತ್ತಾ? ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟಿಸಿದ ಪುಟ್ಟವ್ವ ಅಲಿಯಾಸ್ ಅಕ್ಷರ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅವರ ಆಯ್ದ ಫೋಟೋಗಳು ಇಲ್ಲಿವೆ ನೋಡಿ.