ದಿನದ ಸುದ್ದಿ

ಜೂನ್ 9, 2025 ರ ಅಡಿಕೆ ರೇಟು ಹೀಗಿದೆ

Published

on

ಸುದ್ದಿದಿನಡೆಸ್ಕ್:ಜೂನ್ 9, 2025 ರ ಅಡಿಕೆ ರೇಟು ಮಾರುಕಟ್ಟೆ ಮತ್ತು ಅಡಿಕೆಯ ವಿಧಕ್ಕೆ ಅನುಗುಣವಾಗಿ ಬದಲಾಗುತ್ತದೆ. ಪ್ರಮುಖ ಮಾರುಕಟ್ಟೆಗಳಾದ ಶಿವಮೊಗ್ಗ, ಚನ್ನಗಿರಿ, ಸಾಗರ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿನ ಇಂದಿನ ಅಡಿಕೆ ರೇಟು ಹೀಗಿದೆ:

ಶಿವಮೊಗ್ಗ ಮಾರುಕಟ್ಟೆ

ಗೊರಬಲು: ₹16969 – ₹30699
ಬೆಟ್ಟೆ: ₹53399 – ₹59599
ರಾಶಿ: ₹48009 – ₹58199
ಸರಕು: ₹58169 – ₹71210

ತೀರ್ಥಹಳ್ಳಿ ಮಾರುಕಟ್ಟೆ

ಇಡಿ: ₹29000 – ₹59169
ಗೊರಬಲು: ₹19699 – ₹30299
ಬೆಟ್ಟೆ: ₹52009 – ₹59899
ರಾಶಿ: ₹28500 – ₹59199
ಸರಕು: ₹58899 – ₹92150

ಸಾಗರ ಮಾರುಕಟ್ಟೆ

ಕೆಂಪುಗೋಟು: ₹11889 – ₹27000
ಚಾಲಿ: ₹21899 – ₹38509
ಬಿಳೆ ಗೋಟು: ₹7786 – ₹25899
ರಾಶಿ: ₹28000 – ₹57599
ಸಿಪ್ಪೆಗೋಟು: ₹6899 – ₹18005

ಚನ್ನಗಿರಿ ಮಾರುಕಟ್ಟೆ (TUMCOS)

ಕನಿಷ್ಠ ಬೆಲೆ: ₹53099
ಸರಾಸರಿ ಬೆಲೆ: ₹57542
ಗರಿಷ್ಠ ಬೆಲೆ: ₹59691

ಇತರೆ ಮಾರುಕಟ್ಟೆಗಳಲ್ಲಿನ ಕೆಲವು ದರಗಳು

ಚಾಮರಾಜನಗರ (ಇತರೆ ವಿಧ): ₹15000 (ಕನಿಷ್ಠ, ಮಧ್ಯಮ ಮತ್ತು ಗರಿಷ್ಠ)

ಬಂಟ್ವಾಳ (ಹೊಸ ವೆರೈಟಿ): ₹44500 (ಮಧ್ಯಮ ಬೆಲೆ)

ಬೆಳ್ತಂಗಡಿ (ಹೊಸ ವೆರೈಟಿ): ₹26000 – ₹48500

ದಾವಣಗೆರೆ (ರಾಶಿ): ₹24000 – ₹56679

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version