ದಿನದ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಮಗಧೀರನ ನಾಯಕಿ ಕಾಜಲ್ ಅಗರ್ ವಾಲ್’

Published

on

ಸುದ್ದಿದಿನ,ಮುಂಬೈ: ಮಗಧೀರನ ನಾಯಕಿ ಕಾಜಲ್ ಅಗರ್ವಾಲ್ ಶನಿವಾರ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಗೆಳೆಯ ಗೌತಮ್ ಕಿಟ್ಜು ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವರ ಗೌತಮ್ ಶೇರ್ವಾನಿ, ರುಮಾಲು ಸುತ್ತಿ ಮಿಂಚಿದರೆ, ವಧು ಕಾಜಲ್ ಅಗರ್ ವಾಲ್ ಡಿಸೈನರ್ ಲೆಹೆಂಗಾ ಧರಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಕೊರೋನಾ ಹಿನ್ನೆಲೆ ಎರಡೂ ಕುಟುಂಬಗಳ ಆಪ್ತರು ಮಾತ್ರ ಭಾಗಿಯಾಗಿದ್ದರು.

ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ಹಲವು ತಾರೆಯರು ಕಾಜಲ್ ಅಗರ್ ವಾಲ್ ವಿವಾಹಕ್ಕೆ ಶುಭಕೋರಿದ್ದಾರೆ.

https://www.instagram.com/p/CHAzbXvHY-l/?igshid=vb9teqat6r3p

https://www.instagram.com/p/CHAvnlinqpa/?igshid=fn5k5yij3cq5

https://www.instagram.com/p/CHAte8yn_0b/?igshid=1f41x7otleiw0

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version