ದಿನದ ಸುದ್ದಿ
ಕಲಬುರಗಿ ಲೋಕಸಭಾ : ಏಪ್ರಿಲ್ 3 ರಂದು ಬಿ.ಎಸ್.ಪಿ. ಅಭ್ಯರ್ಥಿ ಕೆ.ಬಿ.ವಾಸು ನಾಮ ಪತ್ರ ಸಲ್ಲಿಕ್ಕೆ
ಸುದ್ದಿದಿನ,ಕಲಬುರಗಿ : ಸ್ವಾತಂತ್ರ್ಯ ನಂತರ ದೇಶವನಾಳಿದ ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷಗಳು ಸಂವಿಧಾನವನ್ನು ಸಮರ್ಪಕವಾಗಿ ಜಾರಿಗೊಳಿಸಿದೆ ಇನೊ ದೇಶದಲ್ಲಿ ಬಡತನ. ನಿರುದ್ಯೋಗ. ಅಪೌಷ್ಟಿಕತೆ. ಅನಾರೋಗ್ಯ ತಾಂಡವವಾಡುವಂತೆ ಮಾಡಿದೆ.
ಅಲ್ಲದೆ ಧರ್ಮ ಧರ್ಮಗಳ ಮಧ್ಯೆ ಜಾತ್ತಿ ಜಾತಿಗಳ ಮಧ್ಯ ಜಗಳವನ್ನು ಹಚುತ್ ಕೊಮುಬಾವನೆಯನ್ನು ಧಕ್ಕೆ ತರುವಂತೆಹ ಕೀಳು ಮಟ್ಟದ ರಾಜಕೀಯ ಹಾಗೂ ಹಿಂದುಳಿದ ವರ್ಗಗಳಿಗೆ ಅಡಳಿತದಲ್ಲಿ ಅವಕಾಶ ನೀಡದೆ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡದೆ ಪ.ಪಂಗಡಕ್ಕೆ ಪ್ರತ್ಯೇಕವಾಗಿ ಪ.ಪರಿಶ್ಟಿ ಜಾತಿಯಲ್ಲಿ ಅಸ್ಪಶ್ರುತ್ತೆಯನ್ನು ಆಚರಿಸುತ್ತದರು ಯಾವುದೇ ಕ್ರಮಕೈಗೊಂಡಿರುವುದಿಲ್ಲ .ಹೀಗಾಗಿ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ರಾಜಕೀಯ ಅದಿಕಾರ ಮುಖ್ಯವಾಗಿದ್ದು. ಅಕ್ಕ ಮಾಯಾವತಿಜೀ ಯವರು ದೇಶದ ಪ್ರಧಾನಿ ಮಾಡುವುದಕ್ಕೆ ಈ ನಿಟ್ಟಿನಲ್ಲಿ 2019 ರ ಲೋಕಸಭಾ ಕ್ಷೇತ್ರ ಕಲಬುರಗಿ ಯಿಂದ ಕೆ.ಬಿ.ವಾಸು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಬಿ.ಎಸ್.ಪಿ.ಅವರನ್ನು ಅಭ್ಯಾರ್ಥಿಯನಾಗಿ ಆಯ್ಕೆಮಾಡಿದ್ದು ಏಪ್ರಿಲ್ 3 ರಂದು ತಿಮ್ಮಾಪುರ್ ಸರ್ಕಲ್ ದಿಂದ ಡಿ ಸಿ ಕಚೇರಿಯವರೆಗೆ ಮೆರವಣಿಗೆಯ ಮುಲಕ ಜಿಲ್ಲಾ ಅಧಿಕಾರಿಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401