ನಿತ್ಯ ಭವಿಷ್ಯ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 20/07/2019 ಶನಿವಾರ

Published

on

ತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾಗಿ ಪರಿಹಾರ ಹುಡುಕಲು ಇಂದೇ ಕರೆಮಾಡಿ ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್ ಪ್ರಸಿದ್ಧ ಜ್ಯೋತಿಷ್ಯರು 9900494333.

ಮೇಷ ರಾಶಿ

ವಿದ್ಯಾಭ್ಯಾಸದಲ್ಲಿ ನಿಮ್ಮ ಮನಸ್ಸು ಸದಾ ಚಂಚಲತೆ ಇರುತ್ತದೆ. ಮೂರ್ಖತನ ನಿಮ್ಮನ್ನು ಕಾಡುತ್ತದೆ. ವಿದ್ಯಾಭ್ಯಾಸ ವ್ಯಫಲತೆ ಹೊಂದುವಿರಿ. ಉದ್ಯೋಗಿಗಳ ಕುಟುಂಬದಲ್ಲಿ ತಮ್ಮ ಅಭಿವೃದ್ಧಿ ಸಹಿಸುವುದಿಲ್ಲ. ವ್ಯಾಪಾರಿಗಳು ಲಾಭದಾಯಕವನ್ನು ಕಾಣಬಹುದು. ವಿವಾಹದಲ್ಲಿ ಮಕ್ಕಳ ವರ್ತನೆಯಿಂದ ಮನಸ್ಸಿಗೆ ನೋವುಂಟು ಆಗುತ್ತದೆ. ದಾಂಪತ್ಯದಲ್ಲಿ ಕೆಲವು ಚಿಂತನೆ ತರುವುದು. ವೃದ್ಧರಲ್ಲಿ ಆರೋಗ್ಯ ಕ್ಷೀಣಿಸುತ್ತದೆ  ಇದರ ಬಗ್ಗೆ ಮಕ್ಕಳಿಂದ ಗಮನ ಬರುವುದಿಲ್ಲ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಷಭ ರಾಶಿ

ವಿದ್ಯಾಭ್ಯಾಸ ಮಾಡುವವರು ಪ್ರಗತಿಯನ್ನು ಸಾಧಿಸುವವರು. ತಂದೆ ತಾಯಿಯ ಒತ್ತಡ ಹೆಚ್ಚಾಗಿರುತ್ತದೆ. ಉದ್ಯೋಗಿಗಳಿಗೆ ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ ಲಭಿಸುತ್ತದೆ. ಪ್ರಯಾಣದಲ್ಲಿ ಎಚ್ಚರ ವಹಿಸಬೇಕು ಶತ್ರುಗಳ ಅಪಾಯ ಇದೆ. ವಿವಾಹ ಕಾರ್ಯಕ್ರಮ ಮುಂದೂಡಲ್ಪಡುತ್ತದೆ. ಕುಟುಂಬ ಸಮೇತ ಕುಲದೇವರನ್ನು ಪೂಜೆ ಮಾಡಿ. ವೃದ್ಧರ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಗಾ ಇರಲಿ. (ಪರಿಹಾರಕ್ಕೆ ಕರೆಮಾಡಿ) 9900494333.

ಮಿಥುನ ರಾಶಿ

ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಅಭಿವೃದ್ಧಿ ಇರುವುದು. ಮನಸ್ಸಿಗೆ ಸಂತೋಷ ತರಲು ಕುಟುಂಬದೊಡನೆ ಹೊರಗಡೆ ಹೋಗಬೇಕು. ಉದ್ಯೋಗಿಗಳು ಬಡ್ತಿ ಸಂಭವ ಇಚ್ಛಿತ ಸ್ಥಳಕ್ಕೆ ವರ್ಗಾವಣೆ  ಅಧಿಕ ಕರ್ಮದಿಂದ ಅಧಿಕ ಫಲ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕಂಡು ಬಂದು ಕುಟುಂಬದಲ್ಲಿ ಸಂತೋಷ ತರುತ್ತದೆ. ವೃದ್ಧರಲ್ಲಿ ಕೆಲವು ಮಾನಸಿಕ ಚಿಂತನೆಗಳು ಆರೋಗ್ಯವನ್ನು ಕೆಡಿಸುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕರ್ಕಾಟಕ ರಾಶಿ

ವಿದ್ಯಾಭ್ಯಾಸದಲ್ಲಿ ಬಹಳ ಬುದ್ಧಿವಂತರು ವಿಚಾರವಂತರು ಆಗಿರುತ್ತಾರೆ ವೇದಾಂತ ವಿಷಯವನ್ನು ತೆಗೆದು ಎಲ್ಲರ ಮನಸ್ಸು ಸೆಳೆಯುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವವರು ಹಾಗೆಯೇ ಕೀರ್ತಿ ಪ್ರತಿಷ್ಠೆಗಳನ್ನು ಪಡೆಯುವವರು. ಗಂಡ ಹೆಂಡತಿಯರಲ್ಲಿ ಅಧಿಕ ಭಿನ್ನಾಭಿಪ್ರಾಯಗಳು ತಲೆದೋರಲಿವೆ. ಪರಿವಾರದ ಸದಸ್ಯರಲ್ಲಿ ಸುಸಂಸ್ಕಾರದ ವಿಕಾಸ ಹೊಂದುವಿರಿ ಮಕ್ಕಳ ಚಿಂತೆ ಕುಟುಂಬ ವಿಷಯದಲ್ಲಿ ಸಂತಾಪ. (ಪರಿಹಾರಕ್ಕೆ ಕರೆಮಾಡಿ) 9900494333.

ಸಿಂಹ ರಾಶಿ

ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೊರುವವರು. ಅಪಕೀರ್ತಿಯ ಚಿಂತೆ ಕಾಡುತ್ತದೆ. ಮನೆಯ ವಿಷಯಗಳಲ್ಲಿ ಕುಟುಂಬದವರೊಂದಿಗೆ ಎಷ್ಟೇ ಅನುಕೂಲತೆಯಿಂದಿರಬೇಕೇಂದು ಕೊಂಡರೂ ವಿಧಿಯ ಪ್ರತಿಕೂಲತೆಯಿಂದ ಗೃಹ ಭಂಗವಾಗಿ ಬಂದು ವರ್ಗದವರಿಂದ ದೂರವಾಗುವಂತಹ ಸ್ಥಿತಿ ಉಂಟಾಗುತ್ತದೆ. ಉತ್ತಮ ಆರೋಗ್ಯಕ್ಕೆ ಪ್ರತಿದಿನ ವಿಷ್ಣು ಅಷ್ಟೋತ್ತರ ಪಠಿಸಬೇಕು. ಉದ್ಯೋಗಸ್ಥರಲ್ಲಿ ಅನಿರೀಕ್ಷಿತ ಘಟನೆಗಳಿಂದ ಉತ್ಸಾಹ ಕುಗ್ಗಿಹೋಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ಕನ್ಯಾ ರಾಶಿ

ವಿದ್ಯಾಭ್ಯಾಸ ಮಾಡುವವರು ಆಗಾಗ ಮೊಂಡುತನ ಹಠದಿಂದ ವರ್ತಿಸುತ್ತಾರೆ. ಅಭ್ಯಾಸಗಳನ್ನು ಬದಲಾಯಿಸ ಬೇಕಾಗುತ್ತದೆ. ಸಂಸ್ಥೆಗಳಲ್ಲಿ ಸಮಾಜ ಸೇವೆಯಲ್ಲಿ ವಿಶ್ವಾಸದಿಂದ ಕೆಲಸ ಮಾಡುತ್ತಾರೆ. ವೃತ್ತಿ ವ್ಯವಹಾರಗಳಲ್ಲಿ ಆತಂಕ ಸಂಭವಿಸುತ್ತದೆ. ನೌಕರರಿಂದ ಮೋಸವಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಣೆ ಬೇಗನೆ ಕಂಡುಬರುತ್ತದೆ. ಸಂತಾನ ವಿಷಯದಲ್ಲಿ ಆಸಕ್ತಿ ತೋರಬೇಕಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ತುಲಾ ರಾಶಿ

ವಿದ್ಯಾಭ್ಯಾಸದಲ್ಲಿ ಪ್ರಗತಿ ಯಶಸ್ಸು ಪಡೆಯುವವರು ಬೇರೆ ವಿಷಯದಲ್ಲಿ ಚರ್ಚೆ ಮಾಡದೆ ಗುರಿ ತಲುಪಬೇಕು. ವೃದ್ಧರಲ್ಲಿ ವಾತ ಸಮಸ್ಯೆಗಳು ಬರುತ್ತದೆ  ಮಕ್ಕಳಿಂದ ಅಸಹಕಾರ ಚಿಂತೆ ತರುತ್ತದೆ.  ದುರಾಭ್ಯಾಸಗಳಿಗೆ ಒಳಗಾಗಿ ಅನೇಕ ಬಗೆಯ ಉದ್ಯೋಗ ಲಾಭವನ್ನು ಕಳೆದು ಕೊಳ್ಳುವುದು. ವಿವಾಹದಲ್ಲಿ ಬರುವ ಸಂಬಂಧಗಳನ್ನು ಕಳೆದು ಕೊಳ್ಳುತ್ತಾರೆ. ಗ್ರಹಚಾರ ದೋಷಗಳು ನಿಮಗೆ ತೊಂದರೆ ಉಂಟು ಮಾಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.

ವೃಶ್ಚಿಕ ರಾಶಿ

ವಿದ್ಯಾಭ್ಯಾಸ ಮಾಡುವವರು ಪ್ರವಾಸಗಳನ್ನು ಕೈ ಗೊಳ್ಳಬೇಕು  ಆನಂದ ತಂದು ಕೊಡುತ್ತದೆ. ವೃತ್ತಿ ವ್ಯವಹಾರದ ಸಂಬಂಧದ ಬದಲಾವಣೆ ದೂರ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ತಾಯಿ ತಂದೆಯರ ಆದರಣೆಯನ್ನು ಪಡೆಯಲಾರಿರಿ. ಸ್ನೇಹಿತರು ಹೆಂಡತಿಯ ಬಂಧುಗಳಿಗೆ ಕಷ್ಟ ಸಮಯ ಸಹಾಯ ಮಾಡುವುದಿಲ್ಲ ನರಗಳ ದೌರ್ಬಲ್ಯವು ದೀರ್ಘವ್ಯಾಧಿಗಳುಂಟಾಗುತ್ತವೆ ಶರೀರ ಶಕ್ತಿ ಕಡಿಮೆಯಾಗುತ್ತದೆ.

ಧನಸ್ಸು ರಾಶಿ

ವಿದ್ಯಾಭ್ಯಾಸದಲ್ಲಿ ಆಗಿಂದಾಗ್ಗೆ ಒಳ್ಳೆಯ ಸಲಹೆಯನ್ನು ಕೊಡುವ ಸ್ನೇಹಿತರು ಕಂಡುಬರುತ್ತಾರೆ.  ವಿವಾಹ ಗೃಹವಿಷಯಗಳಲ್ಲಿ ಅನೇಕ ಹೋರಾಟ ವಿರಹ ಕಾಣಿಸಿಕೊಳ್ಳುತ್ತದೆ. ಪ್ರೇಮಿಗಳು ಒಬ್ಬರನ್ನೊಬ್ಬರು ದೂಷಿಸಿ ಮೋಸ ಮಾಡಿಕೊಂಡು ದೂರವಾಗುತ್ತಾರೆ. ಉದ್ಯೋಗಿಗಳು ತಮ್ಮ ಅನುಭವದಲ್ಲಿ ಮೊದಲ ಬಾರಿಗೆ ಮೇಲ್ದರ್ಜೆಗೆ ವರ್ಗಾವಣೆ ಆಗುತ್ತಾರೆ.  ಮನ ಸಂತೋಷದಿಂದ ಇರುತ್ತಾರೆ. ವೃದ್ಧರಲ್ಲಿ ಔಷಧಿ ಹಾಗೂ ಚಿಕಿತ್ಸೆ ಪಡೆದು ಮತ್ತೆ ತೊಂದರೆಗೆ ಒಳಾಗಾಗುತ್ತಾರೆ.

ಮಕರ ರಾಶಿ

ಗಾಢವಾದ ಪ್ರೀತಿಸಿದ ವ್ಯಕ್ತಿಯಿಂದ ಬೇರ್ಪಡುವುದರಿಂದ ಮನೋವ್ಯಥೆಗೆ ಗುರಿಯಾಗುತ್ತಾರೆ. ಕುಟುಂಬ ವಿಷಯದಲ್ಲಿ ಕಳವಳ ಉಂಟಾಗುತ್ತದೆ.  ಸಂಸಾರದ ಜನರನ್ನು ದಯೆಯಿಂದ ಆದರಿಸುತ್ತೀರಿ.  ಉದ್ಯೋಗಿಗಳು ವೃತ್ತಿ ವ್ಯಾಪಾರ ವಿದೇಶ ವಿಷಯದಲ್ಲಿ ದೂರದೃಷ್ಟಿಯನ್ನು ತೋರಿಸುತ್ತೀರಿ.  ನಿಮ್ಮ ಸಲಹೆಗಳು ಸರಿಯಾಗಿ ಇರುತ್ತದೆ. ಕೆಲವರಿಗೆ ಶೀತ ಭಾವನೆಯಿಂದ ಆರೋಗ್ಯ ಸಮಸ್ಯೆಗಳು ಒದಗಿಸುತ್ತದೆ. ವಿದ್ಯಾಭ್ಯಾಸ ಮಾಡುವಾಗ ಆಹಾರದ ಕ್ರಮಗಳನ್ನು ಮರೆಯಬೇಡಿ. (ಪರಿಹಾರಕ್ಕೆ ಕರೆಮಾಡಿ) 9900494333.

ಕುಂಭ ರಾಶಿ

ಖರ್ಚು ವೆಚ್ಚಗಳ ಮೇಲೆ ಮೀತಿ ಇರಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ಶ್ರಮದಿಂದ ಉತ್ತಮ ಆಹಾರ ಉತ್ತಮ ಜೀವನ ಶೈಲಿ ನಡೆಸಬಹುದು. ಉದ್ಯೋಗಿಗಳಿಗೆ  ಹಿರಿಯ ಅಧಿಕಾರಿಗಳು ಪ್ರಶಂಸೆ ನೀಡಲಿದ್ದಾರೆ. ಕುಟುಂಬ ಸಮಸ್ಯೆಗಳಿಂದ ಮುಕ್ತಾರಾದರೂ ಮಕ್ಕಳ ಕಡೆಯಿಂದ ಕೆಲವು ಸುದ್ದಿಯನ್ನು ಕೇಳಿ ಬರಲಿದೆ. ದೊಡ್ಡ ಹೂಡಿಕೆ ಈ ಸಮಯದಲ್ಲಿ ಬೇಡವಾಗಿದೆ. ರಕ್ತದೊತ್ತಡ ಸಮಸ್ಯೆಗಳು ಆರೋಗ್ಯದಲ್ಲಿ ಕಿರಿಕಿರಿ ಇರುವುದರಿಂದ ವೃದ್ಧರು ಆಸ್ಪತ್ರೆಗೆ ಭೇಟಿ ನೀಡಬೇಕು.  (ಪರಿಹಾರಕ್ಕೆ ಕರೆಮಾಡಿ)

ಮೀನಾ ರಾಶಿ

ವಿದ್ಯಾಭ್ಯಾಸದಲ್ಲಿ ಚುರುಕಾದ ಮನಸ್ಸಿನಿಂದ ಚಾಕಚಕ್ಯತೆ ಅಗತ್ಯವಾದ ಕೆಲಸದಲ್ಲಿ ನೀಯೋಜಕರಾಗಲು ಆಶಿಸುತ್ತೀರಿ . ಭೂತ ಪ್ರೇತಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ವೃದ್ಧರಲ್ಲಿ ಮಾನಸಿಕ ಶಕ್ತಿ ವ್ಯಥೆಯಿಂದ ಮತಿಭ್ರಮಣೆ ಗೊಳ್ಳುತ್ತಾರೆ . ಯೋಗ ಅಭ್ಯಾಸ ಮಾಡಿಕೊಳ್ಳಿ.  ಉದ್ಯೋಗಿಗಳು ಸ್ವಂತ ವಿಷಯದಲ್ಲಿ ಶ್ರದ್ಧೆ ವಹಿಸಬೇಕು . ವಿವಾಹಗಳ ಮೂನ್ಸೂಚನೆ ಕಂಡು ಬಂದರೂ ಅದೃಷ್ಟ ತಂದು ಕೊಡುವುದಿಲ್ಲ. ಹೆಂಗಸರ ಜಾತಕದಲ್ಲಿ ಮರ್ಯಾದೆ ಆರೋಗ್ಯದ ವಿಷಯದಲ್ಲಿ ಅತೃಪ್ತಿ ಗಾಬರಿಯಾಗುವಂತಹ ಸಮಯಗಳಿರುತ್ತವೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version