ನಿತ್ಯ ಭವಿಷ್ಯ
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ : 19/07/2019 ಶುಕ್ರವಾರ
ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಶಾಶ್ವತವಾಗಿ ಪರಿಹಾರ ಸಿಗುತ್ತದೆ. ಪಂಡಿತ್ ಶ್ರೀ ಸೂರ್ಯ ನಾರಾಯಣಭಟ್. 9900494333.
ಮೇಷ ರಾಶಿ
ವಿದ್ಯಾಭ್ಯಾಸಕ್ಕೆ ಕೆಲವು ಹೊಸ ಹೊಸ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದು ಅದರ ಪ್ರಯೋಜನ ಪಡೆಯುವುದು ಉತ್ತಮ. ಉದ್ಯೋಗಿಗಳಿಗೆ ಸಣ್ಣ ಪುಟ್ಟ ಕೆಲಸಗಳು ಸಾಕಷ್ಟು ಸಮಸ್ಯೆಗಳು ಒದಗಿಸುತ್ತದೆ. ಆಯಾಸ ಹೆಚ್ಚಾಗುತ್ತದೆ. ವಿವಾಹದ ಬಗ್ಗೆ ಕುಟುಂಬದವರಿಂದ ಹಲವಾರು ಒಳ್ಳೆಯ ಬೆಳವಣಿಗೆಗಳು ಸಾಧ್ಯವಾಗುತ್ತದೆ. ವೃದ್ಧರು ಹೆಚ್ಚಾಗಿ ಮಾನಸಿಕ ನೋವುಗಳನ್ನು ಮಕ್ಕಳಿಂದ ಅನುಭವಿಸುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.
ವೃಷಭ ರಾಶಿ
ವಿದ್ಯಾಭ್ಯಾಸಗಳಲ್ಲಿ ಗುರು ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಆತ್ಮ ವಿಶ್ವಾಸದಿಂದ ಪ್ರಯತ್ನ ಪಟ್ಟರೆ ಯಶಸ್ಸು ನಿಮ್ಮದು. ಉದ್ಯೋಗಿಗಳು ವ್ಯವಹಾರಿಕ ದೃಷ್ಟಿಕೋನದಿಂದ ಚಿಂತಿಸಿ ಮುನ್ನಡೆಯಿರಿ. ಪ್ರೇಮ ವ್ಯವಹಾರಗಳು ಮುರಿದು ಬಿಳುವ ಸಾಧ್ಯತೆ ಹೆಚ್ಚು. ವಿವಾಹದಲ್ಲಿ ಮಿಶ್ರ ಫಲ ಉಂಟಾಗುತ್ತದೆ. ವೃದ್ಧರಿಗೆ ಮಕ್ಕಳ ಸಹಕಾರ ಕೊರತೆ ನಿಮ್ಮನ್ನು ಚಿಂತೆಗೀಡು ಮಾಡುವುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮಿಥುನ ರಾಶಿ
ವಿದ್ಯಾಭ್ಯಾಸದಲ್ಲಿ ಗಮನ ನೀಡಬೇಕು ವ್ಯರ್ಥ ಅಲೆದಾಟ ಮೋಜಿನ ಜೀವನದ ಸೆಳೆತಕ್ಕೆ ಒಳಗಾಗದೆ ಏಕಾಗ್ರತೆಯಿಂದ ಪ್ರಯತ್ನ ಶೀಲರಾಗಿ. ಉದ್ಯೋಗಿಗಳು ಸರಿಯಾದ ವಿವೇಚನೆ, ಪ್ರಯತ್ನ ಪಟ್ಟರೆ ಯಶಸ್ಸು ಸಾಧ್ಯ. ದುಡುಕಿನ ನಿರ್ಧಾರ ಅತಿ ಆತ್ಮ ವಿಶ್ವಾಸ ಅವಕಾಶಗಳು ತಪ್ಪುವಂತೆ ಮಾಡುವುದು. ವಿವಾಹದಲ್ಲಿ ಮಾತಾ ಪಿತೃರ ಮಾತುಗಳು ಕೇಳಿ ಮುಂದುವರಿಯಿರಿ. ಅವಸರದಲ್ಲಿ ಅಪಾಯವಿದೆ. ವೃದ್ಧರು ಇಂದಿನ ದಿನ ಸುಖಕರ ಜೀವನ ಉತ್ತಮ ಆಹಾರವನ್ನು ಪಡೆಯಲು ಸಹಾಯವಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕರ್ಕಾಟಕ ರಾಶಿ
ವಿದ್ಯಾಭ್ಯಾಸ ಮಾಡುವವರು ಜ್ಞಾನ ಜಯಕೀರ್ತೀ ಸಂಪಾದಿಸುವುದು ನಡೆಯುವುದು. ಉದ್ಯೋಗಿಗಳಿಗೆ ಸದಾ ತಿರುಗಾಟ ಜೀವನದಲ್ಲಿ ಏನಾದರೊಂದು ಬದಲಾವಣೆ ಹೊಂದುವಿರಿ. ವಿವಾಹದಲ್ಲಿ ಹುಡುಕಾಟ ಉತ್ತಮವಾಗಿರುತ್ತದೆ. ಕುಲದೇವರನ್ನು ಪೂಜೆ ಮಾಡಬೇಕು. ವೃದ್ಧರ ಸಮಸ್ಯೆಗಳಿಗೆ ಸರಿಯಾದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬರಬೇಕು. (ಪರಿಹಾರಕ್ಕೆ ಕರೆಮಾಡಿ) 9900494333.
ಸಿಂಹ ರಾಶಿ
ವಿದ್ಯಾರ್ಥಿಗಳು ಮನೆಯ ಕಡೆಯಿಂದ ಪ್ರಶಂಸೆ ಗಳಿಸಲು ಉತ್ತಮ ಸಮಯವಾಗಿದೆ. ಉದ್ಯೋಗಿಗಳು ಕೆಲಸ ಕಾರ್ಯಗಳು ಶ್ರದ್ಧೆಯಿಂದ ಮಾಡಿ ಮುಗಿಸಿದರೂ ಲಾಭ ಪಡೆಯುವುದು ಕಷ್ಟ. ವಿವಾಹಕ್ಕೋಸ್ಕರ ಹಾಳಗಿದ್ದ ಮನಸ್ಸು ನಿಧಾನವಾಗಿ ಚೇತರಿಕೆ ಗೊಳ್ಳುತ್ತದೆ. ದೇವರಿಗೆ ಪ್ರಾರ್ಥನೆ ಮಾಡಿ. ವೃದ್ಧರು ತೀರ್ಥ ಕ್ಷೇತ್ರಗಳ ಭೇಟಿ ಮಾಡುವುದು ಅಷ್ಟೇ ಮುಖ್ಯವಾಗಿದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಕನ್ಯಾ ರಾಶಿ
ಪ್ರೀತಿ ಪ್ರೇಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ವಿದ್ಯಾಭ್ಯಾಸ ಹಾಳು ಮಾಡುತ್ತದೆ. ಉದ್ಯೋಗ ಪ್ರಾರಂಭದಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ಆದರೆ ಸಹೋದ್ಯೋಗಿ ಕಿರಿಕಿರಿ ಅನುಭವಿಸ ಬೇಕಾಗುತ್ತದೆ. ವೈವಾಹಿಕ ಜೀವನ ದಲ್ಲಿ ಶಾಂತಿ ಮಾತುಕತೆ ನೆಮ್ಮದಿಯ ಅಂಶಗಳು ಕಾಣುವುದು. ವೃದ್ಧರು ಮಕ್ಕಳಿಂದ ಸಣ್ಣಪುಟ್ಟ ಕಿರಿಕಿರಿ ಆಸ್ತಿ ವಿಚಾರ ಹೆಚ್ಚಿನ ಗೊಂದಲ ಉಂಟು ಮಾಡುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ತುಲಾ ರಾಶಿ
ವಿದ್ಯಾಭ್ಯಾಸಗಳಲ್ಲಿ ನಿಮ್ಮದು ಕಠಿಣ ಪರಿಶ್ರಮವಿದ್ದರೂ ನಿಮಗೆ ಮಿಶ್ರಫಲ ನೀಡಲಿದೆ. ಉದ್ಯೋಗಿಗಳು ಅಧಿಕ ಖರ್ಚಿನಿಂದ ಸಾಲ ಮಾಡಬಹುದು. ರಾಜಕೀಯ ಸಂಪರ್ಕದಿಂದ ಉದ್ಯೋಗಕ್ಕೆ ಸಹಾಯವಾಗುತ್ತದೆ. ವಿವಾಹ ಜೀವನದಲ್ಲಿ ಸಂಗಾತಿ – ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಸಮಾರಂಭ ನೆಮ್ಮದಿ ಸಿಗುತ್ತದೆ. ವೃದ್ಧರು ಅನಾರೋಗ್ಯ ಹೊಂದಿ ಆಸ್ಪತ್ರೆಯಲ್ಲಿ ವಾಸ ಮಾಡುವ ಸಂದರ್ಭ ಬರುವುದು. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ವೃಶ್ಚಿಕ ರಾಶಿ
ವಿದ್ಯಾಭ್ಯಾಸದಲ್ಲಿ ಸೋಮಾರಿತನ ಕಾಣಬಹುದು. ಅಂದುಕೊಂಡಂತೆ ಗುರಿ ತಲುಪಲು ಕಷ್ಟವಾಗುತ್ತದೆ. ಉದ್ಯೋಗಿಗಳು ವಿನಾಕಾರಣ ಬೇಡದ ವಿಚಾರದಲ್ಲಿ ಮಾತು ಜೋರಾಗಿ ಆಡಬೇಡಿ. ನಿಮಗೆ ಗೌರವ ದೊರಕುವುದಿಲ್ಲ. ವಿವಾಹ ದಾಂಪತ್ಯದಲ್ಲಿ ಅನವಶ್ಯಕ ಕಲಹ ಉಂಟಾಗುತ್ತದೆ. ವೃದ್ಧರಿಗೆ ಆತ್ಮಸ್ತೈರ್ಯ ಇದ್ದರೂ ಆರೋಗ್ಯದಲ್ಲಿ ಸಮಸ್ಯೆ ಅಪಘಾತ ಗಾಬರಿ ಆಗುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಧನಸ್ಸು ರಾಶಿ
ವಿದ್ಯಾಭ್ಯಾಸ ಮಾಡುವವರಿಗೆ ಮನೆಯಲ್ಲಿ ನಡೆದ ಜಗಳ ಬೇರೆ ಘಟನೆಗಳು ನೆನಪು ಕಾಡತೊಡಗುತ್ತದೆ. ಉದ್ಯೋಗಿಗಳು ಕೆಲಸದಲ್ಲಿ ತೊಂದರೆ ಕಂಡು ಬಂದು ಬೇರೆ ಬೇರೆ ಕೆಲಸದ ವಿಷಯದ ಸಲುವಾಗಿ ಕಷ್ಟ ಪಡಬೇಕಾಗುತ್ತದೆ . ಕುಟುಂಬದ ಸದಸ್ಯರು ಹಾಗೂ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ವೃದ್ಧರಿಗೆ ಕೊಂಚ ಬದಲಾವಣೆ ನೆಮ್ಮದಿ ಸಿಗುತ್ತದೆ. (ಪರಿಹಾರಕ್ಕಾಗಿ ಕರೆ ಮಾಡಿ) 9900494333.
ಮಕರ ರಾಶಿ
ವಿದ್ಯಾಭ್ಯಾಸ ಮಾಡಲು ನೆಚ್ಚಿನ ಸ್ನೇಹಿತರೊಂದಿಗೆ ತೆರಳಿ ಮತ್ತು ವಿಷಯಗಳನ್ನು ಚರ್ಚಿಸಲು ಶುಭಕರವಾಗುತ್ತದೆ. ಉದ್ಯೋಗಿಗಳಿಗೆ ಅಧಿಕ ಶ್ರಮ ಕಡಿಮೆ ಲಾಭ ದೊರೆಯುತ್ತದೆ. ಅಸಮಾಧಾನ ಇರುತ್ತದೆ. ವೈವಾಹಿಕ ಸಂಬಂಧಗಳು ಸಂತೋಷ ತರಲು ಸಂಗಾತಿಗೆ ಉತ್ತಮ ಉಡುಗೊರೆ ನೀಡುವುದು ಕಂಡುಬರುತ್ತದೆ. ವೃದ್ಧರು ದೈಹಿಕ ಆಯಾಸ ಸಾಲ ಪಡೆಯುವ ಸಂದರ್ಭ ಎಲ್ಲಾ ವಿಚಾರದಲ್ಲಿ ನೋವು ಉಂಟಾಗುತ್ತದೆ (ಪರಿಹಾರಕ್ಕೆ ಕರೆಮಾಡಿ) 9900494333.
ಕುಂಭ ರಾಶಿ
ವಿದ್ಯಾಭ್ಯಾಸದಲ್ಲಿ ಮಿಶ್ರ ಫಲಿತಾಂಶಗಳಿಂದ ಹೆಚ್ಚಾಗಿ ಚಿಂತನೆ ಮಾಡುವುದು ಮನೆಯಲ್ಲಿ ಆತಂಕ ತೋರಿಸುತ್ತದೆ. ಉದ್ಯೋಗಿಗಳಿಗೆ ಜೀವನ ಶೈಲಿಯಲ್ಲಿ ಬದಲಾವಣೆ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಮುನ್ನಡೆ ಸಿಗುತ್ತದೆ. ಮನೆಯಲ್ಲಿ ಮಕ್ಕಳ ಮದುವೆ ಚಿಂತೆ ವಾದ ವಿವಾದಗಳು ಕಲಹಗಳು ನಡೆಯುವುದು. ವೃದ್ಧರು ತಲೆನೋವು ಕಿರಿಕಿರಿ ಕೆಲಸಗಾರರಿಂದ ಸಮಸ್ಯೆಗಳು ಮತ್ತೆ ಮತ್ತೆ ಆಸ್ಪತ್ರೆಗೆ ಭೇಟಿಯಾಗುತ್ತದೆ. (ಪರಿಹಾರಕ್ಕೆ ಕರೆಮಾಡಿ) 9900494333.
ಮೀನಾ ರಾಶಿ
ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಉತ್ತಮ ವಿಚಾರ ಇರುವುದಿಲ್ಲ ಅಪಯಶಸ್ಸು ಕಾಣುವುದು. ವಿವಾಹದಲ್ಲಿ ಪ್ರೇಮ ವೈಫಲ್ಯವಾಗುತ್ತದೆ. ವಿವಾಹ ಮುಂದೂಡಲ್ಪಡುತ್ತದೆ. ಉದ್ಯೋಗಿಗಳಿಗೆ ಮಾನಸಿಕ ಚಿಂತನೆ ಕಾಡುತ್ತಿದೆ. ಭಯ ಭೀತಿ ಕೆಲಸದಲ್ಲಿ ಕಾಣುವುದು. ವೃದ್ಧರ ಕುಟುಂಬದಲ್ಲಿ ಗುಪ್ತ ಶತ್ರುಗಳು ಆರೋಗ್ಯ ನಷ್ಟ ಉಂಟು ಮಾಡುತ್ತಾರೆ. (ಪರಿಹಾರಕ್ಕೆ ಕರೆಮಾಡಿ) 9900494333.
ಸುದ್ದಿದಿನ.ಕಾಂ|ವಾಟ್ಸಾಪ್|9980346243