/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಸ್ಪೇನ್ ಚಿತ್ರೋತ್ಸವಕ್ಕೆ ಕನ್ನಡ ಚಿತ್ರ ಆಯ್ಕೆ

Published

on

ಸುದ್ದಿದಿನ ಡೆಸ್ಕ್: ಸ್ಪೇನ್ ದೇಶದ ಬಾರ್ಸಿಲೋನಾ ಚಿತ್ರೋತ್ಸವಕ್ಕೆ ಕನ್ನಡದ ಅದು ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಿಸಿದ ಕಿರು ಚಿತ್ರವೊಂದು ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಬೆಳಗಾವಿಯ ಸರ್ಕಾರಿ ಶಾಲಾ ಶಿಕ್ಷಕ ಉಮೇಶ ವಿರೂಪಾಕ್ಷಪ್ಪ ಬಡಿಗೇರಿ 2017ರಲ್ಲಿ “ಬೆಳಕಿನ ಕನ್ನಡಿ”
ಚಿತ್ರ ನಿರ್ಮಿಸಿದ್ದಾರೆ. ಬೇಸಿಗೆ ರಜೆಯಲ್ಲಿ ಹೇಗೆ ಬಳಸಿಕೊಳ್ಳಬಹುದೆಂದು ಶಿಕ್ಷಕ ತೋರಿಸಿಕೊಟ್ಟಿದ್ದಾನೆ.

12 ವರ್ಷದ ಮಗನೊಬ್ಬ ಶಾಲಾ ಪಠ್ಯದಲ್ಲಿ ಬರುವ ಸಾಮಾಜಿಕ ಪರಿವರ್ತನೆಯ ಅಧ್ಯಯನದಿಂದ ಸ್ಫೂರ್ತಿಗೊಂಡು ತನ್ನ ವಿಧವೆ ತಾಯಿಗೆ ಮತ್ತೊಂದು ಮದುವೆ ತಾನೆ ವರನನ್ನು ಹುಡುಕಾಟ ನಡೆಸುತ್ತಾನೆ. ತನ್ನ ತಾಯಿಗೆ ಗೌರವ ಮತ್ತು ಸಂತೋಷ ಸಂಪಾದಿಸಲು ಪಡುವ ತಾಪತ್ರಯ ವಿವರಿಸುವ ಕಥಾಹಂದರವನ್ನು ಚಿತ್ರ ಹೊಂದಿದೆ.

ಬಾರ್ಸಿಲೋನಾ ಚಿತ್ರೋತ್ಸವಕ್ಕೆ ಆಯ್ಕೆಯಾದ “ಬೆಳಕಿನ ಕನ್ನಡಿ” ಉಮೇಶ್ ಮೊದಲ ಫೀಚರ್ ಚಿತ್ರವಾಗಿದೆ. 137 ನಿಮಿಷಗಳ ಚಿತ್ರಕ್ಕೆ ಉಮೇಶ್ ಅವರೆ ಕಥೆ, ಚಿತ್ರಕಥೆ, ಗೀತೆಗಳು, ಸಂಭಾಷಣೆ ಬರೆದಿದ್ದಾರೆ. ಬಸವರಾಜ್ ಹಮ್ಮಿಣಿ ನಿರ್ಮಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version