ರಾಜಕೀಯ

ಕೆ.ಆರ್.ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ

Published

on

ಸುದ್ದಿದಿನ ಡೆಸ್ಕ್ : ಕೆ.ಆರ್. ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ಭುಗಿಲೆದ್ದಿದೆ. ಮಾ.ವಿ. ರಾಂಪ್ರಸಾದ್ ಗೆಬಿಜೆಪಿ ಟಿಕೆಟ್ ಕೊಕ್ ಕೊಟ್ಟ ಹಿನ್ನೆಲೆ, ಶಾಸಕ ರಾಮದಾಸ್ ಮನೆ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ಕಾರ್ಯಕರ್ತನೊಬ್ಬ ಕಲ್ಲು ಚಪ್ಪಡಿ ತಲೆ ಮೇಲೆ ಹಾಕಿಕೊಂಡ ಕಣ್ಣೀರು ಹಾಕಿದರು. ಟಿಕೆಟ್ ತಪ್ಪಿಸಿದ್ದೇ ಶಾಸಕ ರಾಮದಾಸ್ ಅಂತ ಆರೋಪ ವ್ಯಕ್ತ ಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version