ರಾಜಕೀಯ

ಯಾರಿಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Published

on

ಸುದ್ದಿದಿನ,ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರುಗಳ ಒಮ್ಮತದ ತೀರ್ಮಾನದ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗೆಗೆ ಶುಕ್ರವಾರ(ಇಂದು) ಎರಡೂ ಪಕ್ಷಗಳು ಖಾತೆಯನ್ನ ಹಂಚಿಕೊಂಡಿವೆ. ಕಾಂಗ್ರೆಸ್ಗೆ 22 ಖಾತೆ ಹಾಗೂ ಜೆಡಿಎಸ್ ಗೆ 12 ಖಾತೆಗಳನ್ನು ಹಂಚಿಕೆ ಮಾಡಿಕೊಳ್ಳಲಾಗಿದೆ. ಯಾವಪಕ್ಷಕ್ಕೆ ಯಾವ ಖಾತೆ ಎಂಬುದನ್ನು ಈ ಕೆಳಗಿನಂತೆ ನೀಡಲಾಗಿದೆ.

ಕಾಂಗ್ರೆಸ್ ಗಿಟ್ಟಿಸಿ ಕೊಂಡಿರುವ 22 ಖಾತೆಗಳು

  • ಗೃಹ
  • ನೀರಾವರಿ
  • ಬೆಂಗಳೂರು ನಗರಾಭಿವೃದ್ಧಿ
  • ಕೈಗಾರಿಕೆ ಮತ್ತು ಸಕ್ಕರೆ
  • ಆರೋಗ್ಯ
  • ಕಂದಾಯ/ಮುಜರಾಯಿ
  • ನಗರಾಭಿವೃದ್ಧಿ
  • ಗ್ರಾಮೀಣಾಭಿವೃದ್ಧಿ
  • ಕೃಷಿ
    ಕಾರ್ಮಿಕ
  • ಗಣಿಮತ್ತುಭೂವಿಜ್ಞಾನ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ
  • ಆಹಾರಮತ್ತು ನಾಗರೀಕ ಸರಬರಾಜು
  • ಹಜ್,ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರ
  • ಕಾನೂನು ಮತ್ತು ಸಂಸದೀಯ ವ್ಯವಹಾರ
  • ವಿಜ್ಞಾನ ಮತ್ತುತಂತ್ರಜ್ಞಾನ
  • ಜೈವಿಕ ತಂತ್ರಜ್ಞಾನ
  • ಯುವಜನ ಮತ್ತು ಕ್ರೀಡೆ
  • ಕನ್ನಡ ಮತ್ತು ಸಂಸ್ಕೃತಿ
  • ಬಂದರು ಮತ್ತು ಒಳನಾಡು ಸಾರಿಗೆ ಅಭಿವೃದ್ಧಿ

ಜೆಡಿಎಸ್ ಪಕ್ಷದ 12 ಖಾತೆಗಳು

  • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
    ಜಿಎಡಿ,ಗುಪ್ತಚರ, ಯೋಜನೆ‌ಮತ್ತು ಸಾಂಖ್ಯಿಕ
  • ಹಣಕಾಸು ಮತ್ತು ಅಬಕಾರಿ
  • ಲೋಕೋಪಯೋಗಿ
  • ಸಹಕಾರ
  • ಇಂಧನ
  • ಪ್ರವಾಸೋದ್ಯಮ
  • ಶಿಕ್ಷಣ (ವೈದ್ಯಕೀಯ ಶಿಕ್ಷಣ ಹೊರತುಪಡಿಸಿ
  • ಪಶುಸಂಗೋಪನೆ ಮತ್ತು ತೋಟಗಾರಿಕೆ ಮತ್ತು ರೇಷ್ಮೆ
  • ಸಣ್ಣ ಕೈಗಾರಿಕೆ
  • ಸಾರಿಗೆ
  • ಸಣ್ಣ ನೀರಾವರಿ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version