ದಿನದ ಸುದ್ದಿ

ರಾಜ್ಯದಲ್ಲಿಂದು 4,471 ಹೊಸ ಕೊರೊನಾ ಕೇಸ್ : ಯಾವ ಜಿಲ್ಲೆಯಲ್ಲಿ ಎಷ್ಟು..?

Published

on

ಸುದ್ದಿದಿನ,ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 7,98,378* ಕ್ಕೆ ಏರಿಕೆಯಾಗಿದ್ದು, ಶನಿವಾರ 7,153 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆದರು.ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 7,00,737 ಮಂದಿ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 86,749 ಇದ್ದು, ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 52 ಆಗಿದೆ. ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 10,873 ಮಂದಿ.

ಕರ್ನಾಟಕದಲ್ಲಿಂದು ಏಳು ಲಕ್ಷ 98 ಸಾವಿರದ ಗಡಿ ದಾಟಿದ್ದು, ಜಿಲ್ಲಾವಾರು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೀಗಿದೆ.

  1. ಬಾಗಲಕೋಟೆ -57
  2. ಬಳ್ಳಾರಿ – 129
  3. ಬೆಳಗಾವಿ – 73
  4. ಬೆಂಗಳೂರು ಗ್ರಾಮಾಂತರ – 102
  5. ಬೆಂಗಳೂರು ನಗರ- 2,251
  6. ಬೀದರ್- 07
  7. ಚಾಮರಾಜನಗರ- 34
  8. ಚಿಕ್ಕಬಳ್ಳಾಪುರ- 78
  9. ಚಿಕ್ಕಮಗಳೂರು – 85
  10. ಚಿತ್ರದುರ್ಗ – 84
  11. ದಕ್ಷಿಣಕನ್ನಡ – 136
  12. ದಾವಣಗೆರೆ – 52
  13. ಧಾರವಾಡ – 93
  14. ಗದಗ – 14
  15. ಹಾಸನ – 136
  16. ಹಾವೇರಿ – 30
  17. ಕಲಬುರಗಿ- 71
  18. ಕೊಡಗು – 33
  19. ಕೋಲಾರ- 45
  20. ಕೊಪ್ಪಳ – 49
  21. ಮಂಡ್ಯ – 163
  22. ಮೈಸೂರು- 173
  23. ರಾಯಚೂರು- 25
  24. ರಾಮನಗರ- 22
  25. ಶಿವಮೊಗ್ಗ- 79
  26. ತುಮಕೂರು- 232
  27. ಉಡುಪಿ- 81
  28. ಉತ್ತರಕನ್ನಡ- 48
  29. ವಿಜಯಪುರ- 62
  30. ಯಾದಗಿರಿ- 27

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version