ರಾಜಕೀಯ

ಬ್ರೇಕಿಂಗ್ : ಶಾಸಕರೊಬ್ಬರ ಮಗ ಡ್ರಗ್ಸ್ ಅಡಿಕ್ಟ್ ಆಗಿದ್ದನಂತೆ

Published

on

ಸುದ್ದಿದಿನ ಡೆಸ್ಕ್ಡ್ರಗ್ಸ್ ಮಾಫಿಯಾ ಕುರಿತು ಶುಕ್ರವಾರ ವಿಧಾನಸಭೆಅಧಿವೇಶನದಲ್ಲಿ ತೀವ್ರ ಚರ್ಚೆ ನಡೆದವು. ಗೃಹಸಚಿವರು ಸೇರಿದಂತೆ ಕೆಲ ಶಾಸಕರು ಈ ಡ್ರಗ್ಸ್ ಮಾಫಿಯಾದ ಕುರಿತು ಧ್ವನಿ ಎತ್ತಿದರು. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಜಾಲ ಆವರಿಸಿರುವ ಕುರಿತು ಹಲವರು ಆತಂಕ ವ್ಯಕ್ತಪಡಿಸಿದರು.

ಈ ನಡುವೆ ಶಾಸಕರೊಬ್ಬರ ಮಗ ಡ್ರಗ್ಸ್ ಅಡಿಟ್ ಆಗಿರುವ ಕುರಿತು ಸ್ವತಃ ಅವರೇ ಸದನದ ಮುಂದೆ ಹೇಳಿಕೊಂಡರು. ನನ್ನ ಮಗ ಜೈನ್ ಕಾಲೇಜಿನಲ್ಲಿ ಓದುತ್ತಿರುವಾಗ ಡ್ರಗ್ಸ್ ಅಡಿಟ್ ಆಗಿದ್ದ. ಆದರೆ ಅದು ನನಗೆ ಗೊತ್ತಾಗಲು ಆರು ತಿಂಗಳು ಬೇಕಾಯಿತು. ಇತಂಹ ದಂಧೆಗಳ ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಪೂರಕವಾಗಿ ಗೃಹ ಸಚಿವರು ಮಾತನಾಡಿದರು.

Leave a Reply

Your email address will not be published. Required fields are marked *

Trending

Exit mobile version