ದಿನದ ಸುದ್ದಿ

ಇಂದು ರಾಜ್ಯದಲ್ಲಿ 9,140 ಕೇಸ್ ಪತ್ತೆ; ಯಾವ ಜಿಲ್ಲೆಯಲ್ಲಿ ಎಷ್ಟು..?

Published

on

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿಂದು 9,140 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಅದರಂತೆ ಜಿಲ್ಲೆಯಲ್ಲಿ ನ ಪಾಸಿಟಿವ್ ಕೇಸ್ ಗಳ ವರದಿ ಹೀಗಿದೆ.

ಜಿಲ್ಲಾವಾರು ವರದಿ

ಬಾಗಲಕೋಟೆ-175, ಬಳ್ಳಾರಿ-366, ಬೆಳಗಾವಿ-201, ಬೆಂಗಳೂರು ಗ್ರಾ.-211, ಬೆಂಗಳೂರು ನಗರ-3552, ಬೀದರ್-101, ಚಾಮರಾಜನಗರ-60, ಚಿಕ್ಕಬಳ್ಳಾಪುರ-101, ಚಿಕ್ಕಮಗಳೂರು-159, ಚಿತ್ರದುರ್ಗ-227, ದ. ಕನ್ನಡ-401, ದಾವಣಗೆರೆ-267, ಧಾರವಾಡ-239, ಗದಗ-49, ಹಾಸನ-324, ಹಾವೇರಿ-213, ಕಲಬುರಗಿ-222, ಕೊಡಗು-24, ಕೋಲಾರ-53, ಕೊಪ್ಪಳ-183, ಮಂಡ್ಯ-193, ಮೈಸೂರು-637, ರಾಯಚೂರು-131, ರಾಮನಗರ-81, ಶಿವಮೊಗ್ಗ-155, ತುಮಕೂರು-304, ಉಡುಪಿ-169, ಉತ್ತರ ಕನ್ನಡ-130, ವಿಜಯಪುರ-58 ಮತ್ತು ಯಾದಗಿರಿ-151

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version