ದಿನದ ಸುದ್ದಿ

ಕರುನಾಡ ಹಣತೆ ಕವಿ ಬಳಗ | ರಾಜ್ಯ ಮಟ್ಟದ ಕವಿಗೋಷ್ಟಿಗೆ ಹೆಸರು ನೊಂದಾಯಿಸಿ

Published

on

ಸುದ್ದಿದಿನ ಡೆಸ್ಕ್ | ಈಗಾಗಲೇ ರಾಜ್ಯದ ಎಲ್ಲಾ ಯುವ ಕವಿಗಳನ್ನು ಒಂದೆಡೆ ಸೇರಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸ್ಪರ್ಧೆ ನಡೆಸುವುದರೊಂದಿಗೆ , ಜನಮಾನಸದಲ್ಲಿ ತನ್ನದೆಯಾದ ಛಾಪು ಮೂಡಿಸಿರುವ ಕವಿ ಬಳಗ’ಕರುನಾಡ ಹಣತೆ ಕವಿ ಬಳಗ ಚಿತ್ರದುರ್ಗ.

ಇದು ಮೊದಲ ಬಾರಿಗೆ ಪದಾಧಿಕಾರಿಗಳ ಪದಗ್ರಹಣ ಮತ್ತು ‘ರಾಜ್ಯ ಮಟ್ಟದ ಕವಿ ಗೋಷ್ಠಿ’ ಯನ್ನ ಸೆಪ್ಟಂಬರ್‌ ತಿಂಗಳಲ್ಲಿ‌ ಹಮ್ಮಿಕೊಳ್ಳುತ್ತಿದೆ.
ಅದಕ್ಕಾಗಿ ರಾಜ್ಯದ ಎಲ್ಲಾ ಮೂಲೆಗಳಿಂದ ಯುವ ಕವಿಗಳನ್ನು ಅಹ್ವಾನಿಸಿ ವೇದಿಕೆ ಒದಗಿಸುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದೆ..

ಗೋಷ್ಠಿಯಲ್ಲಿ ಕವಿತೆಗಳುಮತ್ತು ಗಜಲ್ ಗಳನ್ನು ವಾಚನ ಮಾಡಿಸಲಾಗುವುದು .
ಗೋಷ್ಠಿಯಲ್ಲಿ ಭಾಗವಹಿಸುವವರು ಕವನ&ಗಝಲ್ ಗಳನ್ನು ಕಳುಹಿಸಿ ಹೆಸರು ನೊಂದಣಿ ಮಾಡಿಕೊಳ್ಳಬೇಕು. ಕೊನೆಯ ದಿನಾಂಕ:-16 ಆಗಸ್ಟ್ ಕೊನೆಯ ದಿನಾಂಕವಾಗಿದೆ.

ಸಂಪರ್ಕಿಸಿ

ಕನಕ ಪ್ರೀತೀಶ್
ಸಂಸ್ಥಾಪಕ ಅದ್ಯಕ್ಷರು
7204569522

ರಾಜು ಸುಲೇನಹಳ್ಳಿ
ರಾಜ್ಯಾದ್ಯಕ್ಷರು
9741566313

ವಾಯ್.ಜೆ.ಮಹಿಬೂಬ
ರಾಜ್ಯ ಉಪಾಧ್ಯಕ್ಷರು
9535104785

ಈ ಮೊಬೈಲ್ ಕರೆ ಮಾಡುವಂತಿಲ್ಲ ಮೆಸೆಜ್ ಮೂಲಕ ಸಂಖ್ಯೆ ಗಳಿಗೆ ತಮ್ಮ ಪೂರ್ಣ ಪರಿಚಯದೊಂದಿಗೆ ಹೆಸರು ನೊಂದಾಯಿಸಿ ಖಚಿತ ಪಡಿಸಿಕ್ಕೊಳ್ಳಬೇಕು. ಅತೀ ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ತಿಳಿಸಲಾಗುತ್ತದೆ.

Leave a Reply

Your email address will not be published. Required fields are marked *

Trending

Exit mobile version