ದಿನದ ಸುದ್ದಿ

ಸಿಂಗಾಪುರ್ : ‘ಕೆಂಪೇಗೌಡ ಅಂತರಾಷ್ಟ್ರೀಯ ಉತ್ಸವ’ದಲ್ಲಿ ‌ಯಶ್, ಸುಮಲತ ಅಂಬರೀಶ್

Published

on

ಸುದ್ದಿದಿನ ಡೆಸ್ಕ್ : ಶನಿವಾರ ಸಿಂಗಾಪುರದಲ್ಲಿ ನಡೆದ ‘ವಿಶ್ವ ಒಕ್ಕಲಿಗರ ಮಹಾ ವೇದಿಕೆ’ ವತಿಯಿಂದ “ಸಿಂಗಪುರದಲ್ಲಿ ದಶಮಾನೋತ್ಸವ ಸಂಭ್ರಮ”, “ನಾಡ ಪ್ರಭು ಕೆಂಪೇಗೌಡರ‌ 2ನೇ ಅಂತರಾಷ್ಟ್ರೀಯ ಉತ್ಸವ ” ಮತ್ತು “ಅಂಬಿ ಅಮರ” ಕಾರ್ಯಕ್ರಮ ನಡೆಯಿತು.

ನಟ ಯಶ್‌, ಸುಮಲತಾ ಅಂಬರೀಶ್ ಹಾಗೂ “ಶ್ರೀ ನಿರ್ಮಲಾನಂದ ಸ್ವಾಮಿಜಿ” ಅವರ ಸಹಭಾಗಿತ್ವದಲ್ಲಿ ಅದ್ದೂರಿ ಕಾರ್ಯಕ್ರಮ ನೆರವೇರಿತು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version