ದಿನದ ಸುದ್ದಿ

ಕೆಜಿಎಫ್ ಚಿತ್ರದ ಪೈರಸಿ‌ ಸಿಡಿ ಮಾರುವಾತನನ್ನು ಹಿಡಿದು ಪೊಲೀಸ್ ಗೆ ಒಪ್ಪಿಸಿದ ಯಶ್ ಅಭಿಮಾನಿಗಳು

Published

on

ಸುದ್ದಿದಿನ ಡೆಸ್ಕ್ : ಮೈಸೂರಿನಲ್ಲಿ ಕೆಜಿಎಫ್ ಚಿತ್ರದ ಪೈರಸಿ ಮಾಡಿ ಸಿಡಿ ಮಾರಾಟ ವಿಚಾರ‌ ಪೈರಸಿ ಸಿಡಿ ಮಾರಾಟ ಮಾಡುವ ವೇಳೆ ಯಶ್ ಅಭಿಮಾನಿಗಳ ಕೈಗೆ ಸಿಕ್ಕಿ ಬಿದ್ದ ಆರೋಪಿಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಯಶ್ ಅಭಿಮಾನಿಗಳು.

ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸರ ಮುಂದೆ ಆಗ್ರಹಿಸಿದ್ದು, ಲಷ್ಕರ್ ಪೊಲೀಸ್ ಠಾಣೆಗೆ ಕರೆದೂಯ್ದರು ಯಶ್ ಅಭಿಮಾನಿಗಳು.ನಗರ ಬಸ್ ನಿಲ್ದಾಣ ಬಳಿ ನಕಲಿ ಸಿಡಿ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದಾನೆ ಆರೋಪಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version