ಸಿನಿ ಸುದ್ದಿ
ವಿಡಿಯೋ | ಕೆಜಿಎಫ್ ‘ಗಲಿ ಗಲಿ ಮೇ’ ಪುಲ್ ಸಾಂಗ್ ರಿಲೀಸ್..!
ಸುದ್ದಿದಿನ ಡೆಸ್ಕ್ : ಕನ್ನಡದ ಸಿನೆಮಾವೊಂದು ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವುದು ಕನ್ನಡಿಗರ ಹೆಮ್ಮೆಯೇ ಸರಿ. ನಿನ್ನೆಯಷ್ಟೆ ನಾಲ್ಕು ಭಾಷೆಗಳಲ್ಲಿ ತೆರೆಕಂಡು ಭರ್ಜರಿ ಹವಾ ಎಬ್ನಿಸಿರುವ ಈ ಸಿನೆಮಾ ನೋಡಿದವರೆಲ್ಲ ಬಾಯ್ ಮೇಲೆ ಬೆರಳಿಟ್ಟು ‘ಸಲಾಂ ರಾಕಿ ಭಾಯ್’ ಅಂತಿದಾರೆ.
ಒಂದೇ ದಿನದಲ್ಲಿ ಸುಮಾರು ಮೂವತ್ತು ಕೋಟಿ ಕಲೆಕ್ಷನ್ ಮಾಡಿರುವ ಈ ಸಿನೆಮಾ ಬಾಹು ಸಿನೆಮಾದ ರೇಟಿಂಗ್ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಈ ಈಗಷ್ಟೆ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಲೈವ್ ಬಂದಿದ್ದ ಯಶ್ ಸಿನೆಮಾ ನೋಡಿ ಹಾರೈಸಿದವರಿಗೆಲ್ಲ ಧನ್ಯವಾದ ಹೇಳಿದ್ದಾರೆ.
ಅಂದಹಾಗೆ ಈ ಸಿನೆಮಾದ ಐಟಮ್ ಸಾಂಗ್ ‘ಗಲಿ ಗಲಿ ಮೇ’ ಯ ಫುಲ್ ವೀಡಿಯೋ ಯೂಟ್ಯೂಬ್ ಗೆ ಅಪ್ ಲೋಡ್ ಆಗಿದ್ದು ಲಕ್ಷ ವೀವ್ಸ್ ನತ್ತ ಸಾಗುತ್ತಿದೆ. ಹಾಡೂ ಕೂಡ ಮಜಬೂತಾಗಿದೆ ನೀವೂ ಒಮ್ಮೆ ನೋಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401