/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಪೈಲ್ವಾನ್ ಪೋಸ್ಟರ್ ನಕಲಿ ಎಂದವರಿಗೆ ಇಲ್ಲಿದೆ ಕಿಚ್ಚನ ಉತ್ತರ..!

Published

on

ಸುದ್ದಿದಿನ ಬೆಂಗಳೂರು: ಸ್ಯಾಂಡಲ್’ವುಡ್ ‘ಬಾದಶಾಷ್’ ಕಿಚ್ಚ ಸುದೀಪರ ಬಹುನಿರೀಕ್ಷಿತ ಸಿನಿಮಾ ‘ಪೈಲ್ವಾನ್’ ಪೋಸ್ಟರವೊಂದು ಈಚೆಗೆ ಬಿಡುಗಡೆಯಾಗಿದ್ದು, ಟ್ವಿಟರನಲ್ಲಿ ಸಖತ್ ವೈರಲಾಗುತ್ತು. ಆದರೆ, ಕೆಲವರು ಸುದೀಪ ಕುಸ್ತಿ ಪಟುವಿನ ಪೋಸ್ಟರ್ ನಕಲಿ ಅಲ್ಲೆಗಳೆದಿದ್ದರು. ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ.

ಪೈಲ್ವಾನ್ ಚಿತ್ರದ ಕುಸ್ತಿ ಪಟುವಿನ ಪಾತ್ರಕ್ಕಾಗಿ ಕಿಚ್ ಸುದೀಪ್ ಸಖತ್ ನಾಲ್ಕೈದು ತಿಂಗಳು ವರ್ಕೌಟ್ ಮಾಡಿ ದೇಹವನ್ನು ಹುರಿಗೊಳಿಸಿದ್ದರು. ಈಚೆಗೆ ಬಿಡುಗಡೆಯಾಗಿದ್ದ ಈ ಪೋಸ್ಟರ‌ನ್ನು ಅಭಿಮಾನುಗಳು ಮೆಚ್ಚಿಕೊಂಡು ಚಿತ್ರ ಬಿಡುಗಡೆ ನಿರೀಕ್ಷೆಯಲ್ಲಿದ್ದೇವೆ ಎಂದು ಕಮೆಂಟ್ ಮಾಡಿದ್ದರು. ಆದರೆ, ಕೆಲವರು ಈ ಪೋಸ್ಟರ್ ನಕಲಿ ಎಂದು ರಾಗ ತೆಗೆದಿದ್ದರು.

ಇದು ಸುದೀಪ್ ಪೋಸ್ಟರ್ ಅಲ್ಲ, ಯಾರದೋ ದೇಹಕ್ಕೆ ಸುದೀಪರ ದೇಹ ಅಂಟಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದು ಕಿಚ್ಚ ಅವರ ಅಭಿಮಾನಿಗಳಿಗೆ ನೋವು ತಂದಿತ್ತು. ಇದಕ್ಕೆ ಸುದೀಪ ಅವರೇ ಸ್ವತಃ ಉತ್ತರ ನೀಡಿದ್ದು, ಪೈಲ್ವಾನ್ ಪೋಸ್ಟರ್ ನಕಲಿ ಅಲ್ಲ ಎಂದು ಅಭಿಮಾನಿಗಳ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ನಾನು ಪೋಸ್ಟರ್ ನಕಲಿ ಎಂದವರ ಬಗ್ಗೆ ಬೇಸರವಿಲ್ಲ. ನಾನು ಇರುವ ರೀತಿ ಕೆಲವರಿಗೆ ಈ ಭಾವನೆ ಬರಲು ಕಾರಣ ಇರಬಹುದು. ಪೈಲ್ವಾನ್’ಗಾಗಿ ಜಿಮ್ ಗೆ ಹೋಗುವುದು ಅಗತ್ಯ ಎಂದು ಟ್ವಿಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version