/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

‘ಕಿಚ್ಚನ ಕ್ರೇಜಿ ಬಾಯ್ಸ್’ ಗೆ ನಿಮ್ಮದೊಂದು ಲೈಕ್ ಇರಲಿ..!

Published

on

ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನೆಮಾದ ಕಿಚ್ಚನ ಕಟುಮಸ್ತಾದ ದೇಹದ ಹೊಸ ಪೋಸ್ಟರ್ ರಿಲೀಸ್ ಆಗಿದ್ದೇ ಆಗಿದ್ದು ಕಿಚ್ಚನ ಹುಡುಗ್ರು ತಾವೂ ಕೂಡ ಪೋಸ್ಟರ್ ನಲ್ಲಿ ತಮ್ಮ ಫೋಟೋ ಹಾಕ್ಕೊಂಡು ಖುಷಿ ಪಡ್ತಿದಾರೆ.

ಈ ಪೋಸ್ಟರ್ ನೋಡಿದ ಕಿಚ್ಚನ ಪತ್ನಿ ಪ್ರಿಯಾ ಅಚ್ಚರಿ ವ್ಯಕ್ತ ಪಡಿಸಿ ಕಿಚ್ಚನ ಆತ್ಮವಿಶ್ವಾಸದ ಬಗ್ಗೆ ಮೆಚ್ಚುಗೆಯನ್ನು ಟ್ಟಿಟರ್ ನಲ್ಲಿ ವ್ಯಕ್ತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಚ್ಚನ ಹುಡುಗ್ರು ಕಿಚ್ಚನ ಲುಕ್ ಗೆ ಬೋಲ್ಡ್ ಆಗಿ ಕ್ರೇಜೀ ಮೂಡಲ್ಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version