ಸಿನಿ ಸುದ್ದಿ

ಚೆಸ್ಮಾ ಹುಡ್ಗಿ ರಶ್ಮಿಕಾ ‘ವೃತ್ರ’ ದಲ್ಲಿ ಬ್ಯುಜಿ

Published

on

ಶ್ರಾವಣ ಮಾಸ ಬಂತು ಕಿರಿಕ್ ಪಾರ್ಟಿ ಕ್ಯುಟಿಯ    ವೃತ್ರ ಆಚರಣೆ ಶುರು

ಸುದ್ದಿದಿನ ಡೆಸ್ಕ್ಸ್ಯಾಂಡಲ್ ವುಡ್ ನ ಚೆಸ್ಮಾ ಹುಡ್ಗಿ ರಶ್ಮಿಕಾ ಮಂದಣ್ಣ “ವ್ರತ” ಮಾಡುವುದರಲ್ಲಿ ಬ್ಯಜಿಯಾಗಿದ್ದಾರೆ. ಇದೇನಪ್ಪ ಅಂಥಾ ಹೆಚ್ಚು ತಲೆಕೆಡಿಸಿಕೊಳ್ಲಬೇಡಿ. ಇದು ಅವರ ಹೊಸ ಸಿನಿಮಾದ ಹೆಸರು‌. ಈ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಶ್ರಾವಣ ಮಾಸ ಬಂತು ಚೆಸ್ಮಾ ಹುಡ್ಗಿ ರಶ್ಮಿಕಾ ಏನಾದರೂ ಮಂಗಳಗೌರಿ ವ್ರತನೋ, ಶುಕ್ರಗೌರಿ ವ್ರತನೋ ಅಥವಾ ಇನ್ಯಾವುದೋ ವ್ರತ ಕೈಗೊಂಡಿದ್ದಾರೇನೋ ಎಂದು ಯೋಚಿಸಬೇಡಿ. ಇದು ಅವರ ಹೊಸ ಸಿನಿಮಾ ವ್ರತ. ಕಿರಿಕ್ ಪಾರ್ಟಿಯ ಕ್ಯುಟ್ ಗರ್ಲ್ಆಗಿ ಮಿಂಚಿದ್ದ ರಶ್ಮಿಕಾ ವ್ರತದ ಮೂಲಕ ಡಿಫರೆಂಟ್ ಲೂಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಿರಿಕ್ ಪಾರ್ಟಿಯಲ್ಲಿ ಚೆಸ್ಮಾ ಹುಡ್ಗಿಯಾಗಿ ಟ್ರೆಂಡ್ ಹುಟ್ಟುಹಾಕಿದ್ದ ರಶ್ಮಿಕಾ ಮಂದಣ್ಣ ವ್ರತ ಸಿನಿಮಾದಲ್ಲಿ ತನಿಖಾಧಿಕಾರಿ ಪಾತ್ರದ ಖಡಕ್ ಲೂಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೈಂಡ್ ಗೇಮ್ ಎಂದೇ ಹೇಳಲಾಗುತ್ತಿರುವ ಈ ಚಿತ್ರದಲ್ಲಿ ಕ್ರೈ ಬ್ರಾಂಚ್ ಸಬ್ ಇನ್ಸ್’ಪೆಕ್ಟರ್ ಪಾತ್ರದೊಂದಿಗೆ ಚೆಸ್ ಪ್ಲೇಯರ್ ಕೂಡ ಆಗಿ ಆಟ ಆಡುತ್ತಿದ್ದಾರೆ. ಆದರೆ, ಚಿತ್ರದ ಶೀರ್ಷಿಕೆಗೂ, ಪಾತ್ರಕ್ಕೂ ಹೊಂದಾಣಿಕೆ ಇಲ್ಲವೆಂದು ಭಾವಿಸಬೇಸಬೇಡಿ. ಅತೀ ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮ ಕುತೂಹಲಕ್ಕೆ ತೆರೆ ಬೀಳಲಿದೆ.

 

ಅಂದ ಹಾಗೆ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಗೌತಮ್ ಅಯ್ಯರ್ ಎಂಬ ಗಾಂಧಿ ನಗರದ ಹೊಸ ಪ್ರತಿಭೆ. ಇದಕ್ಕೂ ಮೊದಲು ರಕ್ಷಿತ್ ಶೆಟ್ಟಿ ಪ್ರೋಡಕ್ಷನ್ ಬ್ಯಾನರ್ ಪರಮ್ವಾಹ್ ದಲ್ಲಿ ಕೆಲಸ ಮಾಡಿದ ಅನುಭವಿ. ಈಗ ಚೊಚ್ಚಲ ಪ್ರಯತ್ನದ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜುಗುತ್ತಿದ್ದಾರೆ.

Kirick party’s Rashmika in Vritha

Suddidina desk
The kirick party actress Rashmika mandanna appearing as investigative police in Vritha. The vritha is directing by Goutham iyyer. A new entry to sandalwood. He is worked in Raksthith shetty’ banner Paramvaha. Film shooting may start from early week of August. Rashmika appear in different in this movie. Fans of Rashmika mandanna are curiously awaited for her movie.

Leave a Reply

Your email address will not be published. Required fields are marked *

Trending

Exit mobile version