/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಕ್ರೀಡೆ

ಕೆಪಿಎಲ್ ಪಂದ್ಯಾವಳಿ | ಆಗಸ್ಟ್ 15 ರಿಂದ ಅದ್ದೂರಿ ಆರಂಭ..!

Published

on

ಸುದ್ದಿದಿನ, ಬೆಂಗಳೂರು | ಕೆಪಿಎಲ್ ನ 7ನೇ ಆವೃತಿಯು ಇದೇ ಆಗಸ್ಟ್ 15 ರಿಂದ ಆರಂಭವಾಗಲಿದೆ. ಅಂದು ಚಿನ್ನಸ್ವಾಮಿ‌ ಕ್ರೀಡಾಂಗಣದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹಾಲಿ ಚಾಂಪಿಯನ್ ಬೆಳಗಾವು ಪ್ಯಾಂಥರ್ಸ್ ನಡುವೆ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಹಾಗೇ ಆಗಸ್ಟ್ 15 ರಿಂದ 17 ರವರೆಗೆ ಬೆಂಗಳೂರಿನಲ್ಲಿ ಮೂರು ಪಂದ್ಯಗಳು ನಡೆಯಲಿದ್ದು, ಆ. 19 ರಿಂದ 26 ರವರೆಗೆ ಹುಬ್ಬಳ್ಳಿಯ ರಾಜನಗರ ಕ್ರೀಡಾಂಗಣದಲ್ಲಿ ಒಟ್ಟು 8 ದಿನದಲ್ಲಿ 11ಪಂದ್ಯಗಳು ನಡೆಯಲಿವೆ. ಹಾಗದೆ ಆ.28 ರಿಂದ ಸೆ. 6ರವರೆಗೆ ಎಸ್ ಡಿ ಎನ್ ಆರ್ ಒಡೆಯರ್ ಕ್ರೀಡಾಂಗಣ, ಮೈಸೂರಿನಲ್ಲಿ ಪೈನಲ್ ಪಂದ್ಯ ನಡೆಯಲಿದ್ದು ಒಟ್ಟು ಹತ್ತು ಪಂದ್ಯಗಳು ಜರುಗಲಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version