ಲೈಫ್ ಸ್ಟೈಲ್

‘ಕುಲ್ಫೀ’ ಮಾಡೋದು ಹೀಗೆ ನೋಡಿ..!

Published

on

ಸುದ್ದಿದಿನ ಡೆಸ್ಕ್ : ಬೇಸಿಗೆ ಬಂತು ತಣ್ಣಗಿನ ಐಸ್ ಇದರೇ ಎಷ್ಟು ಚಂದ ಅಲ್ವಾ. ಅದನ್ನು ನಾವು ಮನೆಯಲ್ಲೇ ಮಾಡಿಕೊಂಡು ತಿನ್ನದರೆ ಇನ್ನೂ ಚಂದ. ಎಲ್ಲರ ಮನೆಯಲ್ಲಿ fridge ಇದ್ದೇ ಇರುತ್ತದೆ. ಹಾಗಾಗಿ ಮನೆಯಲ್ಲೇ ತಂಪಾಗಿ ಕುಲ್ಫೀ ಹೇಗೆ ಮಾಡುವಂತೆ ತಿಳಿಯೋಣ.

ಬೇಕಾದ ಪದಾರ್ಥಗಳು

  1. ಹಾಲು -1 ಲೀಟರ್
  2. ಸಕ್ಕರೆ – ಸಿಹಿ ಬೇಕಾಗುವಷ್ಟು
  3. ಏಲಕ್ಕಿ – 1 ಚಮಚ
  4. ಬಾದಾಮಿ – 16
  5. ಪಿಸ್ತಾ – ಸ್ವಲ್ಪ
  6. ಕೇಸರಿ – ಸ್ವಲ್ಪ

ಮಾಡುವ ವಿಧಾನ

ಹಾಲಿಗೆ ಸಕ್ಕರೆ ಬೆರೆಸಿ ಕಾಯಿಸಿ. ಹಾಲು ಗಟ್ಟಿಯಾದಾಗ ,ಕೆಳಗಿಳಿಸಿ. ತಣ್ಣಗಾದ ನಂತರ ಸಣ್ಣಗೆ ಕಟ್ ಮಾಡಿದ ಬಾದಾಮಿ, ಪಿಸ್ತಾ ವನ್ನು , ಏಲಕ್ಕಿ ಪುಡಿ ಹಾಗೂ ಕೇಸರಿ ಎಲ್ಲಾವನ್ನು ಬೆರೆಸಿ. ಕುಲ್ಫೀ ಮಾಡುವ ಟ್ರೇ ಇದರೇ ಅದಕ್ಕೆ ಹಾಕಿ ಇಲ್ಲವಾದರೆ ಚಿಕ್ಕ ಚಿಕ್ಕ ಲೋಟದಲ್ಲಿ ಹಾಕಿ ಅದಕ್ಕೆ ಬೇಕಾದರೆ ಕಡ್ಡಿ ಇಟ್ಟು fridgeನಲ್ಲಿ ಇಡೀ. 4-6 ಗಂಟೆಗಳ ನಂತರ ತೆಗೆದರೆ. ರುಚಿಯಾದ ಕುಲ್ಫೀ ಸವಿಯಲು ಸಿದ್ಧ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version