ದಿನದ ಸುದ್ದಿ

ಎಲ್‌ಐಸಿಯ ಬಹು ನಿರೀಕ್ಷಿತ ಐಪಿಒ, ಇಂದು ಮತ್ತು ನಾಳೆ ಕೂಡ ಸಾರ್ವಜನಿಕರಿಗೆ ಲಭ್ಯ

Published

on

ಸುದ್ದಿದಿನ ಡೆಸ್ಕ್ : ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಐಪಿಒ, ಶನಿವಾರ ಮತ್ತು ಭಾನುವಾರ ಕೂಡ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಎಲ್‌ಐಸಿಯ 33ಕೋಟಿ 13ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಮಾರಾಟ ಮಾಡುವ ಮೂಲಕ 21 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದೇ 9ರ ವರೆಗೆ ಹೂಡಿಕೆದಾರರಿಗಾಗಿ ಈ ಅವಕಾಶ ತೆರೆದಿದ್ದು, ಎಲ್ಲ ಬ್ಯಾಂಕ್‌ಗಳು ಎಲ್‌ಐಸಿ ಐಪಿಒ ಅರ್ಜಿಗಳನ್ನು ಸ್ವೀಕರಿಸಬೇಕೆಂದು ಆರ್‌ಬಿಐ ನಿರ್ದೇಶನ ನೀಡಿದೆ. ಪ್ರತಿ ಷೇರಿಗೆ ಸರ್ಕಾರ 502 ರಿಂದ 949ರೂಪಾಯಿ ದರ ನಿಗದಿಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version