ದಿನದ ಸುದ್ದಿ
ಲಿಡಕರ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ
ಸುದ್ದಿದಿನ ,ದಾವಣಗೆರೆ : ಲಿಡಕರ್ ಮಾರಾಟ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನ.02 ರಿಂದ 13 ರವರೆಗೆ ಚರ್ಮದ ಉತ್ಪನ್ನಗಳ ಮೇಲೆ ಶೇ.20 ರಷ್ಟು ರಿಯಾಯಿತಿ ಮಾರಾಟ ಇರುತ್ತದೆ.
ಮಾರಾಟ ಮಳಿಗೆಯಲ್ಲಿ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಮಹಿಳೆಯರಪರ್ಸ್, ವ್ಯಾನಟಿಬ್ಯಾಗ್ ಲಭ್ಯವಿರುತ್ತದೆ. ಆದ್ದರಿಂದ ಗ್ರಾಹಕರು ರಿಯಾಯಿತಿ ಮಾರಾಟದ ಸದುಪಯೋಗವನ್ನು ಬಳಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಲಿಡಕರ್ ಮಾರಾಟ ಮಳಿಗೆ ಎ.ವಿ.ಕೆ ಕಾಲೇಜು ರಸ್ತೆ ದಾವಣಗೆರೆ ದೂ.ಸಂ: 9741833307 ನ್ನು ಸಂಪರ್ಕಿಸಬಹುದೆಂದು ಲಿಡಕರ್ ಲೆದರ್ ಎಂಪೋರಿಯಂನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243