ಲೈಫ್ ಸ್ಟೈಲ್

ಆತ್ಮೀಯ ವ್ಯಕ್ತಿ ದೂರವಾಗಿದ್ದರೆ ಮತ್ತೆ ಬರಲು ಹೀಗೆ ಮಾಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್:9945410150

ತ್ಮೀಯರು ನಿಮ್ಮ ಪ್ರೀತಿಪಾತ್ರರು ಇದ್ದಕ್ಕಿದ್ದ ಹಾಗೆ ಮುನಿಸಿಕೊಂಡು ದೂರ ಹೋಗಿರಬಹುದು ಅಥವಾ ಇಬ್ಬರಲ್ಲೂ ಮನಸ್ತಾಪ ಹೆಚ್ಚಳವಾಗಿ ವೈಮನಸ್ಸು ಮೂಡಿರಬಹುದು.

ವ್ಯಕ್ತಿ ಇದ್ದಾಗ ನೀವು ಸಂತೋಷದಿಂದ ಇರುವಿರಿ ಆದರೆ ಅವರು ದೂರ ಹೋದಂತೆ ನಿಮ್ಮ ಮಾನಸಿಕ ಸ್ಥಿತಿಯ ಸಹ ಹದಗೆಡುತ್ತದೆ, ಮತ್ತೆ ಪುನಃ ಹೇಗಾದರೂ ಅವರು ನಿಮ್ಮ ಜೊತೆ ಸೇರಲು ನಿಮ್ಮ ಮನಸ್ಥಿತಿ ಬಯಸುತ್ತದೆ. ಆದರೆ ಎಷ್ಟೇ ಕರೆದರೂ ಅಥವಾ ಯಾವುದೇ ವಿಧವಾಗಿ ಅವರ ಬಳಿ ನೀವು ಹೋಗಲು ಅಸಾಧ್ಯವಾಗಬಹುದು ಅಥವಾ ಅವರು ಬರಲು ಅಸಾಧ್ಯವಾಗುತ್ತದೆ.

ಇಂತಹ ಸಂದರ್ಭದಲ್ಲಿ ದಿಕ್ಕುತೋಚದೆ ದಾರಿಕಾಣದೆ ಮಂಕಾಗಿ ಕುಳಿತುಕೊಳ್ಳಬಹುದು. ಚಿಂತಿಸುವ ಅಗತ್ಯವಿಲ್ಲ ಶಾಸ್ತ್ರಾಧಾರಿತ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು ನಿಶ್ಚಿತ.

ದೂರ ಹೋಗಿರುವ ವ್ಯಕ್ತಿಯ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಅಥವಾ ನಿಮಗೆ ಕೊಡಿಸಿದ ವಸ್ತು ತೆಗೆದುಕೊಂಡು ಮಣ್ಣಿನ ಪಾತ್ರೆಯಲ್ಲಿ ಇಡಬೇಕು, ಇದರ ಮೇಲೆ ಪ್ರತಿನಿತ್ಯ ಹರಿಶಿನ, ಕುಂಕುಮ, ಕೃಷ್ಣ ತುಳಸಿಯನ್ನು ಹಾಕಿ ಈ ರೀತಿಯಾಗಿ ಒಂಬತ್ತು ದಿನಗಳ ಕಾಲ ಮಾಡತಕ್ಕದ್ದು ಇದರಿಂದ ನಿಮ್ಮ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಹೆಚ್ಚಿನ ಮಾಹಿತಿಗೆ ಕರೆಮಾಡಿ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ: 9945410150

Trending

Exit mobile version