ದಿನದ ಸುದ್ದಿ

ಶಿವಮೊಗ್ಗ | ಹುಲಿ-ಸಿಂಹ ಧಾಮ ಭೇಟಿ ಸಮಯ ಬದಲಾವಣೆ

Published

on

ಸುದ್ದಿದಿನ,ಶಿವಮೊಗ್ಗ : ಪ್ರವಾಸಿಗರ ಅನುಕೂಲಕ್ಕಾಗಿ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ ಜೂ ಹಾಗೂ ಸಫಾರಿ ವೀಕ್ಷಣಾ ಸಮಯವನ್ನು ಪ್ರವಾಸಿಗರ ಅನುಕೂಲಕ್ಕಾಗಿ ಸೆ. 18 ರಿಂದ ಬೆಳಿಗ್ಗೆ 8.30 – ಸಂಜೆ 5 ಗಂಟೆಯ ವರೆಗೆ ವಿಕ್ಷಣಾ ಸಮಯವನ್ನು ನಿಗಧಿ ಪಡಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕಾರ್ಯ ನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version