ರಾಜಕೀಯ

ಪ್ರಮಾಣ ವಚನ ಸ್ವೀಕರಿಸಿದ 25 ಸಚಿವರುಗಳ ಪಟ್ಟಿ

Published

on

ಸುದ್ದಿದಿನ.ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್ ನೇತ್ರತ್ವದ ಮೈತ್ರಿ ಸರ್ಕಾರವು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ (ಇಂದು) ಬುಧವಾರ ಸಚಿವ ಸಂಪುಟ ವಿಸ್ತರಣೆ ಸಮಾರಂಭ ರಾಜಭವನದಲ್ಲಿ ನಡೆಯಿತು.

ರಾಜಪಾಲರಾದ ವಜುಭಾಯಿವಾಲಾ ಅವರು ನೂತನ ಸಚಿವರುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು‌. ಸಚಿವರುಗಳು ಈ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದವರ ಪಟ್ಟಿ ಹೀಗಿದೆ

01.ಹೆಚ್ ಡಿ ರೇವಣ್ಣ- ಸಂಪುಟ ದರ್ಜೆಯ ಸಚಿವರು – ಒಕ್ಕಲಿಗ- ಜೆಡಿಎಸ್​

02. ಆರ್ ವಿ ದೇಶಪಾಂಡೆ ಸಂಪುಟ ದರ್ಜೆ- ಬ್ರಾಹ್ಮಣ- ಕಾಂಗ್ರೆಸ್​

03. ಬಂಡಪ್ಪ ಕಾಶಂಪುರ- ಸಂಪುಟ ದರ್ಜೆ -ಕುರುಬ- ಜೆಡಿಎಸ್​

04. ಡಿ ಕೆ ಶಿವಕುಮಾರ್- ಸಂಪುಟ ದರ್ಜೆ- ಒಕ್ಕಲಿಗ ಕಾಂಗ್ರೆಸ್​

05. ಜಿ ಟಿ ದೇವೇಗೌಡ -ಸಂಪುಟ ದರ್ಜೆ- ಒಕ್ಕಲಿಗ- ಜೆಡಿಎಸ್​

06. ಕೆ.ಜೆಜಾರ್ಜ್ -ಸಂಪುಟ ದರ್ಜೆ ಸಚಿವ- ಕ್ರಿಶ್ಚಿಯನ್​- ಕಾಂಗ್ರೆಸ್​

07 ಡಿ ಸಿ ತಮ್ಮಣ್ಣ -ಸಚಿವ ಸಂಪುಟ ದರ್ಜೆ- ಒಕ್ಕಲಿಗ-ಜೆಡಿಎಸ್​

08. ಕೃಷ್ಣ ಭೈರೇಗೌಡ -ಸಂಪುಟ ದರ್ಜೆ-ಒಕ್ಕಲಿಗ- ಕಾಂಗ್ರೆಸ್​

09. ಎಂಸಿ ಮನಗುಳಿ -ಸಂಪುಟ ದರ್ಜೆ- ಲಿಂಗಾಯತ-ಜೆಡಿಎಸ್​

10. H N ಶಿವಶಂಕರ್ ರೆಡ್ಡಿ – ಸಂಪುಟ ದರ್ಜೆ-ರೆಡ್ಡಿ ಒಕ್ಕಲಿಗ- ಕಾಂಗ್ರೆಸ್​

11. ಗುಬ್ಬಿ ಶ್ರೀನಿವಾಸ್ -ಸಂಪುಟ ದರ್ಜೆ- ಜೆಡಿಎಸ್​- ಒಕ್ಕಲಿಗ

12. ರಮೇಶ್ ಜಾರಕಿಹೊಳಿ -ಸಂಪುಟ ದರ್ಜೆ- ಕಾಂಗ್ರೆಸ್​-ಎಸ್ಟಿ

13. ವೆಂಕಟರಾವ್ ನಾಡಗೌಡ -ಸಂಪುಟ ದರ್ಜೆ- ಜೆಡಿಎಸ್​-ಲಿಂಗಾಯತ

14. ಪ್ರಿಯಾಂಕ್ ಖರ್ಗೆ -ಕ್ಯಾಬಿನೆಟ್ ದರ್ಜೆ- ಎಸ್ಸಿ- ಕಾಂಗ್ರೆಸ್​

15. ಸಿ ಎಸ್ ಪುಟ್ಟರಾಜು -ಕ್ಯಾಬಿನೆಟ್ ದರ್ಜೆ ಒಕ್ಕಲಿಗ- ಜೆಡಿಎಸ್​

16. ಯು ಟಿ ಖಾದರ್ – ಕ್ಯಾಬಿನೆಟ್ ದರ್ಜೆ ಮುಸ್ಲಿಂ (ಕಾಂಗ್ರೆಸ್​)

17. ಸಾ ರಾ ಮಹೇಶ್ – ಕ್ಯಾಬಿನೆಟ್ ದರ್ಜೆ- ಒಕ್ಕಲಿಗ-(ಜೆಡಿಎಸ್​)

18. ಜಮೀರ್ ಅಹಮ್ಮದ್ ಖಾನ್ – ಸಂಪುಟ ದರ್ಜೆ – ಮುಸ್ಲಿಂ

19. ಎನ್ ಮಹೇಶ್ – ಸಂಪುಟ ದರ್ಜೆ ಬಿಎಸ್​ಪಿ- ಎಸ್ಸಿ

20. ಶಿವಾನಂದ ಪಾಟೀಲ್ -ಸಂಪುಟ ದರ್ಜೆ ಕಾಂಗ್ರೆಸ್​-ಲಿಂಗಾಯತ

21. ವೆಂಕಟರಮಣಪ್ಪ – ಸಂಪುಟ ದರ್ಜೆ -ಕಾಂಗ್ರೆಸ್​- ಎಸ್ಟಿ

22. ವೆಂಕಟರಮಣಪ್ಪ – ಸಂಪುಟ ದರ್ಜೆ-ಎಸ್ಸಿ- ಕಾಂಗ್ರೆಸ್​

23. ಪುಟ್ಟರಂಗಶೆಟ್ಟಿ – ಸಂಪುಟ ದರ್ಜೆ- ಉಪ್ಪಾರ- ಕಾಂಗ್ರೆಸ್​

24. ರಾಜಶೇಖರ್ ಬಸವರಾಜ್ ಪಾಟೀಲ್ -ಸಂಪುಟ ದರ್ಜೆ- ಲಿಂಗಾಯತ- ಕಾಂಗ್ರೆಸ್​

25. ಆರ್​.ಶಂಕರ್​- ಕೆಪಿಜೆಪಿ- ಕುರುಬ

26. ಜಯಮಾಲಾ- ಬಿಲ್ಲವ- ಪರಿಷತ್ ಸದಸ್ಯರು

ಒಟ್ಟು ಜಾತಿ ಲೆಕ್ಕಾಚಾರ

01. ಒಕ್ಕಲಿಗ-9
02. ಲಿಂಗಾಯತ-4
03. ಪರಿಶಿಷ್ಟ ಜಾತಿ-3
04. ಕುರುಬ-2
05. ಮುಸ್ಲಿಂ-2
06. ಬ್ರಾಹ್ಮಣ-1
07. ಎಸ್ಟಿ-1
08. ಕ್ರಿಶ್ಚಿಯನ್​-1
09. ಉಪ್ಪಾರ-1
10. ಬಿಲ್ಲವ-1

ಒಟ್ಟು-25 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version