ದಿನದ ಸುದ್ದಿ

ದೇಶಾದ್ಯಂತ ಮತ್ತೆ ಲಾಕ್ ಡೌನ್..!? ಈ ಸುದ್ದಿ ನಿಜಾನಾ..? ಓದಿ‌ ಈ ಸುದ್ದಿ

Published

on

ಸುದ್ದಿದಿನ, ದೆಹಲಿ: ಕೊರೋನಾದಿಂದ ತತ್ತರಿಸಿ ಹೋದ ಜನತೆಗೆ ಈ ಒಂದು ಸುದ್ದಿ ತಲ್ಲಣಗೊಳಿಸಿದೆ. ಅನ್‌ಲಾಕ್ ಮಾರ್ಗಸೂಚಿ ಸೆ.25ಕ್ಕೆ ಮುಕ್ತಾಯಗೊಂಡ ನಂತರ ದೇಶಾದ್ಯಂತ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲಾಗುತ್ತಿದೆ. ಈ ಕುರಿತಂತೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆ ಆದೇಶ ಮಾಡಿದೆ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ಪಿಐಪಿ ಫ್ಯಾಕ್ಟ್ ಚೆಕ್ ಮಾಡಿದ್ದು, ಇದೊಂದು ನಕಲಿ ಆದೇಶ, ವೈರಲ್ ಸುದ್ದಿಯಷ್ಟೇ. ಈ ತರದ ಯಾವುದೇ ಲಾಕ್‌ಡೌನ್ ದೇಶಾದ್ಯಂತ ಮತ್ತೆ ಜಾರಿಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿದೆ. ಈ ಮೂಲಕ ವೈರಲ್ ಆದ ಪೋಸ್ಟ್ ಫೇಕ್ ಎಂಬುದನ್ನು ಖಚಿತಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version