ಲೈಫ್ ಸ್ಟೈಲ್

ಶಿವಲಿಂಗಕ್ಕೆ ಶ್ವೇತ ಬಣ್ಣದ ಅಕ್ಷತೆ ಬಳಸಲು ಕಾರಣವೇನು ?

Published

on

ಸುದ್ದಿದಿನ ಡೆಸ್ಕ್: ಶಿವನು ನಿರ್ಗುಣಕ್ಕೆ ಸಂಬಂಧಿಸಿದ ದೇವರು. ಇದರಿಂದ ಪೂಜೆಯಲ್ಲಿ ಶ್ವೇತ ಬಣ್ಣದ ಅಕ್ಷತೆ ಬಳಸಿದರೆ ಫಲ ಸಿಗುವುದು ಹೆಚ್ಚು. ಶಿವಲಿಂಗದ ಪೂಜೆ ಮಾಡುವಾಗ ಶ್ವೇತ ಬಣ್ಣದ ( ಬಿಳಿ ಬಣ್ಣದ ) ಅಕ್ಷತೆ ಬಳಸಲಾಗುತ್ತದೆ. ಇದಕ್ಕೆ ಕಾರಣ ಶ್ವೇತ ಬಣ್ಣ ವೈರಾಗ್ಯ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಇದು ಉಚ್ಛ ದೇವತೆಗಳ ತರಂಗಗಳನ್ನು ಆಕರ್ಷಿಸುತ್ತದೆ. ಶಿವಲಿಂಗಕ್ಕೆ ಶ್ವೇತ ಕಮಲ ಸೇರಿದಂತೆ ಬಿಳಿ ಬಣ್ಣದ ಬಹುತೇಕ ಎಲ್ಲಾ ಹೂವುಗಳನ್ನು ಬಳಸಲಾಗುತ್ತದೆ.

Leave a Reply

Your email address will not be published. Required fields are marked *

Trending

Exit mobile version