ದಿನದ ಸುದ್ದಿ

ಚನ್ನಗಿರಿ | ನಡುರಸ್ತೆಯಲ್ಲೇ ಲವರ್ ಗೆ ತಾಳಿ ಕಟ್ಟಿದ ಯುವಕ

Published

on

ಸುದ್ದಿದಿನ, ದಾವಣಗೆರೆ:ಪ್ರೀತಿಸಿದ ಹುಡುಗಿಗೆ ಯುವಕನೊಬ್ಬ ನಡುರಸ್ತೆಯಲ್ಲೇ ತಾಳಿ ಕಟ್ಟಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಯುವಕ (ಹೇಮಂತ್) ಹಾಗೂ ಯುವತಿ ಇಬ್ಬರೂ ಅನ್ಯ ಜಾತಿಯವರಾಗಿದ್ದರು.

ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಚನ್ನಗಿರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಹೇಮಂತ್ ಇತ್ತೀಚಿಗಷ್ಟೆ ಸ್ವಜಾತಿ ಯುವತಿಯನ್ನು ಮದುವೆ ಆಗಿದ್ದ ಎಂದು ಹೇಳಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version