ದಿನದ ಸುದ್ದಿ
ಮತಗಟ್ಟೆ ಸಿಬ್ಬಂದಿಗಳಿಗೆ ಹಬ್ಬದೂಟ
ಸುದ್ದಿದಿನ,ದಾವಣಗೆರೆ : ಮತದಾನ ಸಿಬ್ಬಂದಿಗೆ ಹಬ್ಬದೂಟ, ಹೋಳಿಗೆ, ಕರಿಗಡಬು ಊಟವನ್ನು ಮತಗಟ್ಟೆ ಸಿಬ್ಬಂದಿಗಳಿಗೆ ಸಿದ್ದಪಡಿಸಲಾಗಿದೆ. ಮತ್ತು ಮತಗಟ್ಟೆಗಳಲ್ಲಿ ನೀರಿನ ಕೊರತೆಯಾಗಬಾರದು, ಮತದಾರರಿಗೂ ಕುಡಿಯುವ ನೀರು ಸೇರಿದಂತೆ ನೆರಳು ಇರಬೇಕು, ಹಿರಿಯ ನಾಗರಿಕರು, ವಿಶೇಷಚೇತನರಿಗೆ ಅಗತ್ಯ ಮೂಲಭೂತ ಸೌಕರ್ಯ ಗಳು ಕೊರತೆಯಾಗಂತೆ ನೋಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243