ಲೈಫ್ ಸ್ಟೈಲ್

ಅಂಗಾಲಿಗೂ ಬಂತು ಮದರಂಗಿ ಫ್ಯಾಷನ್..!

Published

on

ಮೆಹಂದಿಯ ಮನಮೋಹಕ ಬಣ್ಣಕ್ಕೆ ಮನಸೋಲದ ಮಹಿಳೆಯರಿಲ್ಲ. ಹಬ್ಬ-ಹರಿದಿನದ ಸಂದರ್ಭದಲ್ಲಿ ಕೈ -ಕಾಲುಗಳಿಗೆ ಮೆಹಂದಿ ಹಚ್ಚಿ ಕೊಳ್ಳುವುದು ಸಾಮಾನ್ಯ. ಮೆಹಂದಿ ಯ ಮನಮೋಹಕ ರಂಗಿನಲ್ಲಿ ಮಿಂದೇಳಲು ಮಹಿಳಾಲೋಕಕ್ಕೆ ಒಂದು ಸಿಹಿ ಸುದ್ದಿ!

ಅಂಗಾಲಿನ ಅಂದ ಹೆಚ್ಚಿಸುವ ಮೆಹಂದಿ !

ಈಗ ಮದರಂಗಿ ಫ್ಯಾಷನ್ ಅಂಗಾಲಿಗೂ ಮುಂದುವರೆದಿದೆ..ಮದುವೆಯ ಸುಸಂದರ್ಭದಲ್ಲಿ ಮದುಮಗಳ ಕೈ- ಕಾಲುಗಳಿಗೆ ಹಳದಿ ಮತ್ತು ಮೆಹಂದಿ ಸಂಪ್ರದಾಯ ಇರುವುದು ತಿಳಿದಿದೆ. ಈಗ..ಮತ್ತೊಂದು ಹೊಸಾ ಸ್ಟೈಲ್ ತಲೆಎತ್ತಿದೆ.ಅದೇ ಅಂಗಾಲಿನಡಿಯಲ್ಲಿ ಮೆಹಂದಿ!

ಹಾಗಾದರೆ ತಡ ಯಾಕೆ, ಹಬ್ಬದ ಸೀಸನ್ ಶುರುವಾಗಿದೆ. ನೀವೂ ಈ ವಿಶೇಷ ಅಂಗ್ಲ ಮೆಹಂದಿ ಒಮ್ಮೆ ಟ್ರೈ ಮಾಡಿ ನೋಡಿ ಸಂಭ್ರಮಿಸಿ.

Leave a Reply

Your email address will not be published. Required fields are marked *

Trending

Exit mobile version