ದಿನದ ಸುದ್ದಿ
“ಆಪ್ ಏಕ್ ಬಾರ್ ಕಲಬುರಗಿಕೋ ಆಕೇ ಹಮಾರ ಕಾಮ್ ದೇಖೋ ಮೋದಿ ಸಾಬ್” : ಮಲ್ಲಿಕಾರ್ಜುನ ಖರ್ಗೆ ಕಿಡಿ
ಸುದ್ದಿದಿನ ಡೆಸ್ಕ್ : ಪ್ರಧಾನಿ ಮೋದಿ ಕಲಬುರಗಿ ಕ್ಷೇತ್ರದ ಬಗ್ಗೆ ಸಿರಿಯಸ್ ತಗೊಂಡಿದ್ದು ಒಳ್ಳೆಯದೇ,ಈ ಗಲಾದರೂ ಮೋದಿಗೆ ನನ್ನ ಕ್ಷೇತ್ರದ ಬಗ್ಗೆ ಅರಿವಾಯಿತಲ್ವ ಅಂತಾ ವ್ಯಂಗ್ಯವಾಡಿದರು ಸಂಸದ ಮಲ್ಲಿಕಾರ್ಜುನ ಖರ್ಗೆ.
ಕಲಬುರಗಿಯಲ್ಲಿ ಲೋಕಸಭೆ ‘ಕೈ ‘ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ,
ನಾನು ಅಭಿವೃದ್ಧಿ ಬಗ್ಗೆ ಮಾತಾಡಿದ್ರೆ ಅವು ಚಿಲ್ಲರೇ ವಿಚಾರಗಳನ್ನ ಮಾತಾಡ್ತಾರೆ, ಕಾಂಗ್ರೆಸ್ ಐಸೇ ಹೈ, ಪಿಚ್ಚಲೇ ಕಹೀ ಸಾಲ್ ಪೆಹಲೇ ಕುಚ್ ಭೀ ನಹೀ ಕೀಯಾ, ಬಾರ್ ಬಾರ್ ಕಹತೇ ಹೈ, ಕಾಂಗ್ರೆಸ್ ಸತ್ತರ್ ಸಾಲ್ ಮೇ ಕ್ಯಾ ಕೀಯಾ,ಬಸ್ ಇತನಾಹೀ, ಆಪ್ ಏಕ್ ಬಾರ್ ಕಲಬುರಗಿಕೋ ಆಕೇ ಹಮಾರ ಕಾಮ್ ದೇಖೋ ಮೋದಿ ಸಾಬ್ ತಮ್ಮದೇ ಧಾಟಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದರು.
ಕಳಬೇಡ, ಕೊಲಬೇಡ ಎಂಬ ವಚನ ಹೇಳಿ ಪ್ರಧಾನಿ ಮೋದಿಗೆ ಹೇಳಿದೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಇರಲ್ಲಿ ಎಲ್ಲಾ ಗುಣಗಳು ಅವನಲ್ಲಿವೆ.ಅವೆಲ್ಲಾ ಗುಣಗಳು ಅವನಲ್ಲಿವೆ ಎಂದು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401