ರಾಜಕೀಯ

ಮಾಜಿ ಪ್ರಧಾನಿಗೆ ಜನ್ಮ ದಿನದ ಶುಭ ಕೋರಿದ ಸಿದ್ದು

Published

on

ಸುದ್ದಿದಿನ ಬೆಂಗಳೂರು: ಹಿರಿಯ ಅರ್ಥಶಾಸ್ತ್ರಜ್ಞರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಶುಭಾಶಯ ತೋರಿದ್ದಾರೆ.

ಸೆ.26ರಂದು ಜನ್ಮ ದಿನ ಆಚರಿಸಿಕೊಂಡ ಹಿರಿಯ ಅರ್ಥಶಾಸ್ತ್ರಜ್ಞರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಜಿ ಸಿಎಂ‌ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆ ಮೂಲಕ ಶುಭಾಶಯ ಕೋರಿದ್ದು, ನೂರಾರು ಅಭಿಮಾನಿಗಳು ಅದನ್ನು ಮೆಚ್ಚಿ ಮರು ಟ್ವೀಟ್ ಮಾಡಿದ್ದಾರೆ.

‘ಹಿರಿಯ ಅರ್ಥಶಾಸ್ತ್ರಜ್ಞರು, ಮಾಜಿ ಪ್ರಧಾನಿಗಳು ಹಾಗೂ ಮುತ್ಸದ್ದಿ ರಾಜಕಾರಣಿಗಳು ಆದ ಶ್ರೀ ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ದೀರ್ಘ ಆಯಸ್ಸು ಆರೋಗ್ಯವನ್ನು ತಮಗೆ ಕರುಣಿಸಲಿ, ನಿಮ್ಮ ಮಾರ್ಗದರ್ಶನ ಬಹುಕಾಲ ಪಕ್ಷಕ್ಕೆ ಮತ್ತು ದೇಶಕ್ಕೆ ದೊರೆಯುವಂತಾಗಲಿ ಎಂದು ಹಾರೈಸುತ್ತೇನೆ. ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Trending

Exit mobile version