ಲೈಫ್ ಸ್ಟೈಲ್

ನಿಮ್ಮ ಸಂಗಾತಿ ನಿಮ್ಮನ್ನು ದೂರ ಮಾಡಿದ್ದರೆ ಹೀಗೆ ಮಾಡಿ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ :9945410150

ತ್ಮೀಯವಾಗಿ ಜೀವಿಸಿ ಕಷ್ಟ-ನಷ್ಟ ಸುಖ-ದುಃಖಗಳಿಗೆ ಒಂದಾಗಿ ಅರಿತು ಬೆರೆತು ನಿಮ್ಮ ಸಂಗಾತಿಯೊಡನೆ ಜೀವನ ಸಾಗಿಸಬಹುದು.

ನಿಮ್ಮ ಸಂಗಾತಿಯ ಪ್ರೇಮ ಮತ್ತು ಸಾನಿಧ್ಯ ನಿಮ್ಮಲ್ಲಿ ಗೆಲುವಿನ ಲಯ ತಂದುಕೊಡುತ್ತದೆ. ಸಾಧಿಸುವ ಹಂಬಲ ನೀಡುತ್ತದೆ. ಅವರು ಸಮೀಪವಿದ್ದ ನಿಮಗೆ ಸಂತೋಷ ತಾನಾಗಿಯೇ ದಯಪಾಲಿಸುತ್ತದೆ.

ಅದೇಕೋ ಇದ್ದಕ್ಕಿದ್ದಹಾಗೆ ನಡೆಯುವ ಕೆಲವು ಘಟನೆಗಳು ನಿಮ್ಮ ಬಾಂಧವ್ಯಗಳನ್ನು ಬಿರುಕು ಮೂಡಿಸುತ್ತದೆ. ಪರಿಸ್ಥಿತಿ ಮತ್ತು ಸಂದರ್ಭ ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ದೂರ ಆಗುವ ಪ್ರಮೇಯ ಎದುರಾಗಬಹುದು.

ನಿಮ್ಮ ಪ್ರೇಮದ ಕರೆ ಅವರ ಕಿವಿಗೆ ಬಿಳದಿರಬಹುದು, ಮೂರನೆಯವರ ಹಸ್ತಕ್ಷೇಪದಿಂದ ನಿಮ್ಮ ಪ್ರೀತಿ ಮರೆತಿರಬಹುದು ಅಥವಾ ವ್ಯವಸ್ಥೆ ಮತ್ತು ಕಾಲದ ನಿರ್ಣಯದಂತೆ ಸ್ವತಃ ಅವರೇ ದೂರ ಆಗಬಹುದು. ಇದು ನಿಮ್ಮ ಕಷ್ಟದ ಪರಿಸ್ಥಿತಿ ಚಿಂತೆ ಬಿಡಿ ಈ ಸರಳ ತಂತ್ರ ಅನುಸರಿಸಿ.

ಓಂ ಕ್ರೌಂ ಮದನ ಮೇಲಲೇ ನಮಃ ಸ್ವಾಹಾ
ಈ ಮಂತ್ರವನ್ನು ಬುಜಪತ್ರೆ ಯಲ್ಲಿ ಬರೆದು ಬಿಟ್ಟು ಹೋಗಿರುವ ವ್ಯಕ್ತಿಯ ಹೆಸರನ್ನು ಜ್ಞಾಪಿಸಿಕೊಂಡು ಹರಿಯುವ ನೀರಿಗೆ ಬಿಡಿ ಇದರಿಂದ ನಿಮ್ಮ ಸಂಗಾತಿ ನಿಮ್ಮ ವಶಕ್ಕೆ ಬರುವರು.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150

Trending

Exit mobile version